The news is by your side.

ಕೊರೊನಾ ಲೆಕ್ಕ: ರಾಯಬಾಗ-10, ಅಥಣಿ-7, ಸವದತ್ತಿ-4, ರಾಮದುರ್ಗ-3,

ಬೆಳಗಾವಿ: ಜಿಲ್ಲೆಯ ತಾಲೂಕುಗಳಲ್ಲಿ ಕೊರೊನಾ ಲೆಕ್ಕ ಹೀಗಿದೆ.

ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿ 50 ಮತ್ತು ಚಿಕ್ಕೋಡಿ ತಾಲೂಕಿನಲ್ಲಿ 49 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ.

ಇನ್ನು ಬೈಲಹೊಂಗಲ-22, ಗೋಕಾಕ್-14, ಹುಕ್ಕೇರಿ-11, ರಾಯಬಾಗ-10, ಅಥಣಿ-7, ಸವದತ್ತಿ-4, ರಾಮದುರ್ಗ-3, ಖಾನಾಪುರ-6 ಕೊರೊನಾ ಸೋಂಕು ದೃಢಪಟ್ಟಿವೆ.

- Advertisement -

Leave A Reply

Your email address will not be published.