The news is by your side.

ಜಲಾಶಯಗಳ ಇಂದಿನ ನೀರಿನ ಮಟ್ಟ

ಬೆಳಗಾವಿ ::ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಬಗ್ಗೆ ಇಲ್ಲಿದೆ ಮಾಹಿತಿ…

***ಲಿಂಗನಮಕ್ಕಿ ಜಲಾಶಯ

ಗರಿಷ್ಠ ಮಟ್ಟ- 554.4 ಮೀಟರ್​

ಇಂದಿನ ಮಟ್ಟ- 548.57 ಮೀಟರ್​

ಗರಿಷ್ಠ ಸಾಮರ್ಥ್ಯ- 151.75 ಟಿಎಂಸಿ

ಇಂದಿನ ನೀರು ಸಂಗ್ರಹ- 94.22 ಟಿಎಂಸಿ

ಇಂದಿನ ಒಳಹರಿವು- 62,441 ಕ್ಯೂಸೆಕ್ಸ್​

***ವರಾಹಿ ಜಲಾಶಯ

ಗರಿಷ್ಠ ಮಟ್ಟ- 594.36 ಮೀಟರ್​

ಇಂದಿನ ಮಟ್ಟ- 583.76 ಮೀಟರ್

ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ

ಇಂದಿನ ನೀರು ಸಂಗ್ರಹ- 14.15 ಟಿಎಂಸಿ

ಇಂದಿನ ಒಳಹರಿವು- 8,563 ಕ್ಯೂಸೆಕ್ಸ್​

***ಹಾರಂಗಿ ಜಲಾಶಯ

ಗರಿಷ್ಠ ಮಟ್ಟ- 2859 ಅಡಿ​

ಇಂದಿನ ಮಟ್ಟ- 2856.41 ಅಡಿ​

ಗರಿಷ್ಠ ಸಾಮರ್ಥ್ಯ- 8.50 ಟಿಎಂಸಿ

ಇಂದಿನ ನೀರು ಸಂಗ್ರಹ- 7.62 ಟಿಎಂಸಿ

ಇಂದಿನ ಒಳಹರಿವು- 6054 ಕ್ಯೂಸೆಕ್ಸ್​

ಇಂದಿನ ಹೊರ ಹರಿವು- 2,700 ಕ್ಯೂಸೆಕ್ಸ್​

***ಹೇಮಾವತಿ ಜಲಾಶಯ

ಗರಿಷ್ಠ ಮಟ್ಟ- 2,922 ಅಡಿ​

ಇಂದಿನ ಮಟ್ಟ- 2921.22 ಅಡಿ​

ಗರಿಷ್ಠ ಸಾಮರ್ಥ್ಯ- 37.103 ಟಿಎಂಸಿ

ಇಂದಿನ ನೀರು ಸಂಗ್ರಹ- 37.34 ಟಿಎಂಸಿ

ಇಂದಿನ ಒಳಹರಿವು- 18,145 ಕ್ಯೂಸೆಕ್ಸ್​

ಇಂದಿನ ಹೊರ ಹರಿವು- 21,550ಕ್ಯೂಸೆಕ್ಸ್​

****ಕೆಆರ್​ಎಸ್​ ಜಲಾಶಯ​

ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ

ಇಂದಿನ ನೀರು ಸಂಗ್ರಹ- 43.38 ಟಿಎಂಸಿ

ಇಂದಿನ ಒಳಹರಿವು- 13,518 ಕ್ಯೂಸೆಕ್ಸ್​

ಇಂದಿನ ಹೊರ ಹರಿವು- 2,351 ಕ್ಯೂಸೆಕ್ಸ್​

****ಕಬಿನಿ ಜಲಾಶಯ

ಗರಿಷ್ಠ ಮಟ್ಟ- 2284 ಅಡಿ

ಇಂದಿನ ಮಟ್ಟ- 2283.30 ಅಡಿ

ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ

ಇಂದಿನ ನೀರು ಸಂಗ್ರಹ- 19.06 ಟಿಎಂಸಿ

ಇಂದಿನ ಒಳಹರಿವು- 5,154 ಕ್ಯೂಸೆಕ್ಸ್​

ಇಂದಿನ ಹೊರ ಹರಿವು- 2,125 ಕ್ಯೂಸೆಕ್ಸ್​

****ತುಂಗಾ ಜಲಾಶಯ

ಗರಿಷ್ಠ ಮಟ್ಟ- 588.24 ಮೀಟರ್

ಇಂದಿನ ಮಟ್ಟ- 588.24 ಮೀಟರ್​

ಗರಿಷ್ಠ ಸಾಮರ್ಥ್ಯ- 3.24 ಟಿಎಂಸಿ

ಇಂದಿನ ನೀರು ಸಂಗ್ರಹ- 2.411 ಟಿಎಂಸಿ

ಇಂದಿನ ಒಳಹರಿವು- 40,256 ಕ್ಯೂಸೆಕ್ಸ್​

ಇಂದಿನ ಹೊರ ಹರಿವು- 40,256 ಕ್ಯೂಸೆಕ್ಸ್​

*****ಭದ್ರಾ ಜಲಾಶಯ

ಗರಿಷ್ಠ ಮಟ್ಟ- 186 ಅಡಿ

ಇಂದಿನ ಮಟ್ಟ- 179. 5 ಅಡಿ

ಒಳ ಹರಿವು -15,082 ಕ್ಯೂಸೆಕ್ಸ್​

ಹೊರ ಹರಿವು – 2593 ಕ್ಯೂಸೆಕ್ಸ್​

ಒಟ್ಟು ನೀರಿನ ಸಂಗ್ರಹ- 71.535 ಟಿಎಂಸಿ

ಇಂದಿನ ನೀರಿನ ಸಂಗ್ರಹ- 63. 488 ಟಿಎಂಸಿ

****ಘಟಪ್ರಭಾ ಜಲಾಶಯ

ಗರಿಷ್ಠ ಮಟ್ಟ- 662.94 ಮೀಟರ್​

ಇಂದಿನ ಮಟ್ಟ- 662.65 ಮೀಟರ್​

ಗರಿಷ್ಠ ಸಾಮರ್ಥ್ಯ- 51 ಟಿಎಂಸಿ

ಇಂದಿನ ನೀರು ಸಂಗ್ರಹ- 49.92 ಟಿಎಂಸಿ

ಇಂದಿನ ಒಳಹರಿವು- 36,720 ​ಕ್ಯೂಸೆಕ್ಸ್

ಇಂದಿನ ಹೊರ ಹರಿವು- 28,656 ಕ್ಯೂಸೆಕ್ಸ್​

*****ಮಲಪ್ರಭಾ ಜಲಾಶಯ

ಗರಿಷ್ಠ ಮಟ್ಟ- 633.83 ಅಡಿ​

ಇಂದಿನ ಮಟ್ಟ- 633.16 ಅಡಿ​

ಗರಿಷ್ಠ ಸಾಮರ್ಥ್ಯ- 37.73 ಟಿಎಂಸಿ

ಇಂದಿನ ನೀರು ಸಂಗ್ರಹ- 33.98 ಟಿಎಂಸಿ

ಇಂದಿನ ಒಳಹರಿವು- 37,383 ಕ್ಯೂಸೆಕ್ಸ್​

ಇಂದಿನ ಹೊರ ಹರಿವು- 25,164 ಕ್ಯೂಸೆಕ್ಸ್​

*****ಆಲಮಟ್ಟಿ ಜಲಾಶಯ

ಗರಿಷ್ಠ ಮಟ್ಟ-519.60 ಮೀಟರ್

ಇಂದಿನ ಮಟ್ಟ- 518.80 ಮೀಟರ್

ಗರಿಷ್ಠ ಸಾಮರ್ಥ್ಯ- 123.081 ಟಿಎಂಸಿ

ಇಂದಿನ ನೀರು ಸಂಗ್ರಹ- 109.755 ಟಿಎಂಸಿ

ಇಂದಿನ ಒಳಹರಿವು- 1,27,582 ಕ್ಯೂಸೆಕ್ಸ್​

Shree Panjurlli Fine Dine ADD

- Advertisement -

Leave A Reply

Your email address will not be published.