The news is by your side.

ಯಮಕನಮರ್ಡಿ 13, ಹತ್ತರಗಿಯಲ್ಲಿ 5, ಬಾಗೇವಾಡಿಯಲ್ಲಿ 4 ಇದು ಕೊರೊನಾ ನಂಬರ್

ಹುಕ್ಕೇರಿ: 33 ಜನರಿಗೆ ತಾಲೂಕಿನಲ್ಲಿ ಇಂದು ಕೊರೊನಾ ಪಾಸಿಟಿವ್ ಬಂದಿದೆ.
ತಾಲೂಕಿನ ಯಮಕನಮರ್ಡಿ ಗ್ರಾಮದಲ್ಲಿ 13, ಹತ್ತರಗಿಯಲ್ಲಿ 5, ಬಾಗೇವಾಡಿಯಲ್ಲಿ 4, ಸಂಕೇಶ್ವರ ನಗರದಲ್ಲಿ 4, ದಾದಬಾನಟ್ಟಿ , ಅವರಗೊಳ, ಕೋನನಕೇರಿ, ಕುರಣಿ, ಎಲಿಮುನ್ನೋಳ್ಳಿ, ದಡ್ಡಿ, ಬೆಣಿವಾಡ ಗ್ರಾಮಗಳಲ್ಲಿ ತಲಾ ಒಂದರಂತೆ ಒಟ್ಟು 33 ಜನರಿಗೆ ಕೊರೊನಾ ವೈರಸ್ ತಗುಲಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

Shree Panjurlli Fine Dine ADD

- Advertisement -

Leave A Reply

Your email address will not be published.