The news is by your side.

ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕನ ಪಕ್ಕ ಕುಳಿತಿದ್ದ ಕುಮಾರ ಬಸಪ್ಪ ಸಾವು

ಯರಗಟ್ಟಿ:  ತಲ್ಲೂರ ಗ್ರಾಮದಿಂದ ಸೋಮಾಪೂರಕ್ಕೆ  ತೆರಳುತ್ತಿದ್ದಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕನ ಪಕ್ಕ ಕುಳಿತಿದ್ದ ಕುಮಾರ ಬಸಪ್ಪ ಬಸಿಡೋಣಿ (22) ಎಂಬ ಯುವಕ ಮೃತರಪಟ್ಟಿದ್ದಾನೆ.

ಘಟನೆಗೆ ಚಾಲಕ ಚಂದ್ರಪ್ಪ ಶಿವಪ್ಪ ನಾಯ್ಕರ ನಿರ್ಲಕ್ಷ್ಯ ಕಾರಣ ಎಂದು ತಿಳಿದುಬಂದಿದೆ. ಇಬ್ಬರು ಸೋಮಾಪೂರ ಗ್ರಾಮದವರು. ಸ್ಥಳಕ್ಕೆ ಬೇಟಿ ನೀಡಿದ ಮುರಗೋಡ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಗಂಗೋಳ್ಳಿ ಪ್ರಕರಣ ದಾಖಲಿಸಿಕೊಂಡಿದ್ದಾರ.

- Advertisement -

Leave A Reply

Your email address will not be published.