The news is by your side.

ರಾಯಬಾಗದಲ್ಲಿ 2019 ನೆಯ ಸಾಲಿನ ಪ್ರವಾಹ ಪರಿಹಾರಕ್ಕೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ

 

ರಾಯಬಾಗ:,ಕಳೆದ ವರ್ಷದ ಅಂದರೆ 2019 ನೆಯ ಸಾಲಿನ ಪ್ರವಾಹ ಪರಿಹಾರ ಬಿಡುಗಡೆಗೆ ಆಗ್ರಹಿಸಿ ಇಲ್ಲಿನ ತಹಶಿಲ್ದಾರರ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆದಿದೆ.
ಭಿರಡಿ ಗ್ರಾಮದ ಜನ ಕಪ್ಪು ಪಟ್ಟಿ ಧರಿಸಿ ಕಳೆದ ಸಾಲಿನಲ್ಲಿ ಭರವಸೆ ನೀಡಿದ ಪುನರ್ವಸತಿ ಸೌಕರ್ಯ ವನ್ನು ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

- Advertisement -

Leave A Reply

Your email address will not be published.