The news is by your side.

ಮಳೆ ಮತ್ತು ನೆರೆ ಮಧ್ಯೆ ಖಾನಾಪುರ ದಲ್ಲಿ 44 ಕೊರೊನಾ

 

ಖಾನಾಪುರ :: ತಾಲೂಕಿನ ಜನ ಮಳೆ ಮತ್ತು ನೆರೆಯಿಂದ ಚೇತರಿಸಿಕೊಳ್ಳಲು ಒದ್ದಾಡುತ್ತಿರುವಾಗಲೇ ಕೊರೊನಾದಿಂದ ಮತ್ತಷ್ಟು ಸಂಕಷ್ಟಗಳು ಎದುರಾಗಿವೆ.
ಹೌದು! ತಾಲೂಕಿನಲ್ಲಿ ಒಂದು ಕಡೆ ಪ್ರವಾಹದಿಂದ ಕಂಗೆಟ್ಟಿರುವ ಜನರು ಮತ್ತೊಂದೆಡೆ ಕೊರೊನಾದಿಂದ ಕಂಗಾಲಾಗಿದ್ದಾರೆ. ಇಂದು 44 ಜನರಿಗೆ ಕಿಲ್ಲರ್ ಕೊರೊನಾ ವಕ್ಕರಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಭಜಂತ್ರಿಗಲ್ಲಿಯ 31ವರ್ಷದ ಪುರುಷ, 13ವರ್ಷದ ಬಾಲಕಿ, 12ವರ್ಷದ ಬಾಲಕ, 11ವರ್ಷದ ಬಾಲಕಿ, 32ವರ್ಷದ ಮಹಿಳೆ, 14ವರ್ಷದ ಬಾಲಕ, 42 ವರ್ಷದ ಮಹಿಳೆ, 27 ವರ್ಷದ ಮಹಿಳೆ, 15 ವರ್ಷದ ಯುವತಿ, 45 ವರ್ಷದ ಮಹಿಳೆ, 31 ವರ್ಷದ ಮಹಿಳೆ, 65 ವರ್ಷದ ಮಹಿಳೆ, 46 ವರ್ಷದ ಪುರುಷ, 14ವರ್ಷದ ಬಾಲಕಿ, 37ವರ್ಷದ ಮಹಿಳೆ 58 ವರ್ಷದ ಮಹಿಳೆ, 18ವರ್ಷದ ಯುವತಿ, 48ವರ್ಷದ ಮಹಿಳೆ, 38 ವರ್ಷದ ಪುರುಷ, 27 ವರ್ಷದ ಮಹಿಳೆ, 54 ವರ್ಷದ ಮಹಿಳೆ, 26 ವರ್ಷದ ಮಹಿಳೆ, 9 ವರ್ಷದ ಬಾಲಕಿ, 7 ವರ್ಷದ ಬಾಲಕಿ, 6 ವರ್ಷದ ಬಾಲಕ, 30 ವರ್ಷದ ಮಹಿಳೆ, 32 ವರ್ಷದ ಪುರುಷ, 62 ವರ್ಷದ ಪುರುಷ, 27 ವರ್ಷದ ಮಹಿಳೆ, 34 ವರ್ಷದ ಪುರುಷ. ಅದರಂತೆ ಬಿಇಓ ಆಫೀಸ್‍ನ 53 ವರ್ಷದ ಪುರುಷ ಸಿಬ್ಬಂದಿ, ಜಿ. ಎಚ್ ಖಾನಾಪೂರದ 16 ವರ್ಷದ ಬಾಲಕಿ, ಜಿ. ಎಚ್ ಖಾನಾಪೂರದ ಸಿಬ್ಬಂದಿ 48 ವರ್ಷದ ಮಹಿಳೆ, ಹಿಂದುನಗರ ಖಾನಾಪೂರದ 44 ವರ್ಷದ ಮಹಿಳೆ, 30 ವರ್ಷದ ಮಹಿಳಾ ಕಕ್ಕೇರಿ ಮೇನ್ ರೋಡ್ ನಲ್ಲಿ 55 ವರ್ಷದ ಮಹಿಳೆ, 52 ವರ್ಷದ ಪುರುಷ, ಪಾರಿಶ್ವಾಡದ 48 ವರ್ಷದ ಪುರುಷ, ಪೋಲೀಸ್ ಕ್ವಾರ್ಟರ್ಸ್ ಖಾನಾಪೂರದ 35 ವರ್ಷದ ಪುರುಷ, ಪೋಲೀಸ್ ಸ್ಟೇಶನ್ ಕ್ವಾರ್ಟರ್ಸ್ ಖಾನಾಪೂರದ 38 ವರ್ಷದ ಮಹಿಳೆ ಹೀಗೆ ಒಟ್ಟು 44 ಕೊರೊನಾ ಪೆಷಂಟ್‍ಗಳು ಧೃಡಗೊಂಡಿರುವ ಮಾಹಿತಿ ಆರೋಗ್ಯ ಇಲಾಖೆಯಿಂದ ತಿಳಿದು ಬಂದಿದೆ.
ಇದರಲ್ಲಿ ನಂದಗಡ ಗ್ರಾಮದಲ್ಲಿ ಬಹು ಸಂಖ್ಯೆಯಲ್ಲಿ ಇರುವುದರಿಂದ ನಂದಗಡ ಗ್ರಾಮದಲ್ಲಿ ಆತಂಕ ನಿರ್ಮಾಣಗೊಂಡಿದೆ.

- Advertisement -

Leave A Reply

Your email address will not be published.