ಹುಕ್ಕೇರಿ: ತಾಲೂಕಿನ ಹುಕ್ಕೇರಿ ನಗರದಲ್ಲಿ 7 ಜನರಿಗೆ ಕೊರೊನಾ ಸೋಂಕು ಪತ್ತೆಯಾದರೆ ಸಂಕೇಶ್ವರ ನಗರದಲ್ಲಿ 5, ಯಮಕನಮರ್ಡಿ 2, ಬಾಗೆವಾಡಿ 2, ಬೋರಗಲ್ಲ 2, ಹತ್ತರಗಿ 1, ಹಂಚಿನಾಳ 1, ಬೆಳವಿ 1, ಶಿರಗಾಂವ 1, ಆಲೂರ ಕೆ ಎಮ್ 1, ಚಿಕ್ಕಾಲಗುಡ್ಡ 1, ಹೀಗೆ ಒಟ್ಟು 24 ಜನರಿಗೆ ಕೋವಿಡ್19 ದೃಡಪಟ್ಟು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ
