The news is by your side.

ಕೊರೊನಾ ವಾರಿಯರ್ ಮೇಲೆ ಗಜಪತಿಯಲ್ಲಿ ಹಲ್ಲೆ ಮತ್ತು ಬೆದರಿಕೆ

 

ಹುಕ್ಕೇರಿ: ಕೊರೊನಾ ಸೋಂಕು ಹಿನ್ನಲೆಯಲ್ಲಿ ಗಜಪತಿ ಗ್ರಾಮದಲ್ಲಿ ಆರೋಗ್ಯ ಕ್ಯಾಂಪ ನಡೆಸಲು ಬಂದಿದ್ದ ಆರೋಗ್ಯ ಸಹಾಯಕಿ ಶಿವಕ್ಕಾ ಬಂಜಿರಾಮ ಮೇಲೆ ಗಜಪತಿ ಗ್ರಾಮದ ಬಾಳಪ್ಪಾ ಅಣ್ಣಪ್ಪಾ ಪಾಟೀಲ ಎಂಬುವನು ಹಲ್ಲೆ ನಡೆಸಿದ್ದಾನೆ. ಹಲ್ಲೆಯನ್ನು ಬಿಡಿಸಲು ಬಂದ ಆಶಾ ಕಾರ್ಯಕರ್ತೆ ಲಕ್ಷ್ಮಿ ಹಾಗೂ ಪಿ ಡಿ ಓ ರಮೇಶ ತೇಲಿ ಇವರಿಗೂ ಅವಾಚ್ಚೆ ಶಬ್ದಗಳಿಂದ ನಿಂದನೆ ಮಾಡಿ ಪರಾರಿ ಯಾಗಿದ್ದಾನೆ ಎಂದು ವರದಿಯಾಗಿದೆ.
ಹಲ್ಲೆ ನಡೆಸಿ ನಿಮ್ಮನ್ನು ರೇಪ ಮಾಡುವದಾಗಿ ಬೆದರಿಕೆ ಹಾಕಿದಕ್ಕೆ ಸ್ಥಳಕ್ಕೆ ಯಮಕನಮರ್ಡಿ ಪೋಲಿಸರು ಭೇಟಿ ನಿಡಿ ಪರಶೀಲನೆ ಮಡಿದ್ದಾರೆ. ಈ ಘಟನೆ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿನಾಳೆ ಕೆಲಸ ಬೀಟ್ಟು ಹುಕ್ಕೇರಿ ತಹಶಿಲ್ದಾರರ ಕಚೇರಿಗೆ ಆಗಮಿಸಿ ಪ್ರತಿಭಟನೆ ಮಾಡುವ ಸಾದ್ಯತೆ ಇದೆ.

Shree Panjurlli Fine Dine ADD

- Advertisement -

Leave A Reply

Your email address will not be published.