The news is by your side.

ಲಕ್ಷಾಂತರ ರೂಪಾಯಿ ಚಿನ್ನಾಭರಣ ದರೋಡೆ

 

ಬೆಳಗಾವಿ: ರಾಮತೀರ್ಥ ನಗರ ಮನೆಯೊಂದರಲ್ಲಿ ದರೋಡೆ ನಡೆದ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಮನೆಯ ಮಾಲೀಕರಾದ ಮಂಜುನಾಥ ಚಿಕ್ಕಮಠ ಕುಟುಂಬಸ್ಥರು ಊರಿಗೆ ತೆರಳಿದ ಸಂದರ್ಭದಲ್ಲಿ ಕಳ್ಳರು ಬಾಗಿಲು ಮುರಿದು ೧೩ ಲಕ್ಷ ಮೌಲ್ಯದ ೨೦ ತೊಲಿ ಚಿನ್ನ, ಬೆಳ್ಳಿ ಹಾಗೂ ೨೫ ಸಾವಿರ ರೂ. ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಸ್ಥಳೀಯ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

Shree Panjurlli Fine Dine ADD

- Advertisement -

Leave A Reply

Your email address will not be published.