The news is by your side.

ಬೆಳಗಾವಿ : 358 ಜನರಿಕೆ ಕೊರೋನಾ ಸೋಂಕು

ಬೆಳಗಾವಿ :  ಹೊಸದಾಗಿ ಜಿಲ್ಲೆಯಲ್ಲಿ 358 ಜನರಲ್ಲಿ ಸೋಂಕು ಕಂಡುಬಂದಿದೆ,  4 ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ ಈ ಮಾಹಿತಿ ನೀಡಿದೆ.

ಇಂದಿನ ಸೇರ್ಪಡಿಕೆಯೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 9097 ಕ್ಕೆ ಏರಿಕೆಯಾಗಿದೆ. ಇಂದು 89 ಜನ ಸೋಂಕಿತರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ, ಈವರೆಗೆ 4971 ಸೋಂಕಿತರು ಗುಣವಾಗಿರುತ್ತಾರೆ.

ಮಾರಕ ಸೋಂಕು ಕೊರೋನಾ ತನ್ನ ಅಟ್ಟಹಾಸ ಮುಂದುವರೆಸಿದೆ, ರಾಜ್ಯದಲ್ಲಿ ಇಂದು ಬುಧುವಾರ 7385 ಜನರಲ್ಲಿ ಸೋಂಕು ಕಂಡುಬಂದಿದ್ದು 102 ಸೋಂಕಿತರು ಚಿಕಿತ್ಸೆ ಗುಣವಾಗದೆ ಅಸುನೀಗಿದ್ದಾರೆ.

ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2, 56, 975 ಕ್ಕೆ ಏರಿಕೆಯಾಗಿದ್ದರೆ,  ಸಾವಿನ ಸಂಖ್ಯೆ 4429 ಕ್ಕೆ ಏರಿಕೆಯಾಗಿದೆ.

Shree Panjurlli Fine Dine ADD

- Advertisement -

Leave A Reply

Your email address will not be published.