The news is by your side.

ರಾಜ್ಯದಲ್ಲಿ 7571 ಜನರಲ್ಲಿ ಸೋಂಕು ಪತ್ತೆ

 

ಬೆಂಗಳೂರು : ರಾಜ್ಯದಲ್ಲಿ 7571 ಜನ ಹೊಸದಾಗಿ ಸೋಂಕಿಗೊಳಗಾಗಿದ್ದು, 93 ಜನ ಸೋಂಕಿತರು ಅಸುನೀಗಿದ್ದಾರೆ.

ಇಂದಿನ ಸೇರ್ಪಡೆಯೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 264546 ಕ್ಕೆ ಏರಿಕೆಯಾಗಿದ್ದು ಒಟ್ಟು ಅಸುನೀಗಿದವರ ಸಂಖ್ಯೆ 4522 ಕ್ಕೆ ಏರಿಕೆಯಾಗಿದೆ.

ಇಂದಿನವರೆಗೆ ಒಟ್ಟು 264546 ಜನರು ಬಾಧಿತರಾಗಿದ್ದು, 176942 ಜನ ಗುಣವಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿರುತ್ತಾರೆ.

ರಾಜ್ಯದಲ್ಲಿ ಒಟ್ಟು 83066 ಜನರಲ್ಲಿ ಸೋಂಕು ಜಾಗೃತವಾಗಿದೆ, 698 ಜನರು ತೀವ್ರ ಸೋಂಕಿನಿಂದ ಬಳಲುತ್ತಿದ್ದು ಆಯ್ ಸಿ ಯು ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

- Advertisement -

Leave A Reply

Your email address will not be published.