The news is by your side.

172 ಪ್ರಕರಣ ಕೇವಲ ಬೆಳಗಾವಿ ನಗರ ಹಾಗೂ ತಾಲೂಕಿನಲ್ಲಿ !!

ಬೆಳಗಾವಿ :: ಚಿಕ್ಕೋಡಿ ತಾಲೂಕಿನಲ್ಲಿ 39 ಜನರಿಗೆ ಸೋಂಕು ಪತ್ತೆಯಾಗಿದ್ರೆ ನಗರ ಮತ್ತು ತಾಲೂಕಿನಲ್ಲಿ 172 ಕೊರೊನಾ ಪಾಸಿಟಿವ್ ಕೇಸ್‍ಗಳು ಇಂದು ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಶುಕ್ರವಾರ ಬರೊಬ್ಬರಿ 384 ಪಾಸಿಟಿವ್ ಕೇಸ್‍ಗಳು ಜಿಲ್ಲೆಯಲ್ಲಿ ದೃಢಪಟ್ಟಿವೆ. ಇದರಲ್ಲಿ ಅಥಣಿ-36, ರಾಯಬಾಗ್-31, ಹುಕ್ಕೇರಿ-29, ಗೋಕಾಕ್-26, ಬೈಲಹೊಂಗಲ-22, ಸವದತ್ತಿ-13, ಖಾನಾಪುರ-8, ರಾಮದುರ್ಗ-1, ಧಾರವಾಡ ಮೂಲ-2, ಗುಲಬರ್ಗಾ ಮೂಲ-1, ಮುಧೋಳ ಮೂಲ-1, ಬಾಗಲಕೋಟೆ ಮೂಲ-1, ಕಾರವಾರ ಮೂಲ-1, ಗದಗ ಮೂಲ-1 ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

 

 

- Advertisement -

Leave A Reply

Your email address will not be published.