The news is by your side.

ಹಿರಿಯ ನ್ಯಾಯವಾದಿ ಬಿ ಎನ್ ಕುಗುನವರ ನಿಧನ

 

ಬೆಳಗಾವಿ : ಹಿರಿಯ ನ್ಯಾಯವಾ: ಹಿರಿಯ ನ್ಯಾಯವಾದಿ ಬಿ ಎನ್ ಕೂಗುನವರ ಶುಕ್ರವಾರದಿ ಬಿ ಎನ್ ಕೂಗುನವರ ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
೮೩ ವರ್ಷದ ಬಿ ಎನ್ ಕುಗುನವರ ಅವರು ಮಹಾಂತೇಶ ನಗರದ ರಹವಾಸಿಗಳಾಗಿದ್ದು, ತಮ್ಮ ಹಿಂದೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ

- Advertisement -

Leave A Reply

Your email address will not be published.