The news is by your side.

ಹೆಲ್ತ್ ಇನ್ಸ್ ಪೆಕ್ಟರ್ ಲಕ್ಷ್ಮಣ ಹುಡೇದ್ ನಿಧನ

ಬೆಳಗಾವಿ ; ಆರೋಗ್ಯ ಇಲಾಖೆಯಲ್ಲಿ ಸೀನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಆಗಿದ್ದ ಲಕ್ಷ್ಮಣ ಹುಡೇದ್ ಅವರು ನಿಧನರಾಗಿದ್ದಾರೆ .

ಬೆಳಗಾವಿ ತಾಲ್ಲೂಕಿನ ಸೂಳೆಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು .

58 ವರ್ಷ ವಯಸ್ಸಿನ ಪಟೇಲ್ ಅವರು ತಮ್ಮ ಹಿಂದೆ
ಹೆಂಡತಿ, ಒಬ್ಬ ಮಗ ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ

- Advertisement -

Leave A Reply

Your email address will not be published.