The news is by your side.

ಡಿಕೆಶಿ ಗೆ ಕೋವಿಡ್ ಪಾಸಿಟಿವ್: ‘ಶೀಘ್ರ ಗುಣವಾಗಿ’ – ಹೆಬ್ಬಾಳಕರ್ ಪ್ರಾರ್ಥನೆ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಲ್ಲಿ ಕೊರೋನಾ ಸೋಂಕು ಕಂಡುಬಂದಿದೆ.

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಈ ಕುರಿತು ಟ್ವಿಟ್ ಮಾಡಿ ಶಿವಕುಮಾರ್ ರಲ್ಲಿ ಕೊರೋನಾ ಸೋಂಕು ಕಂಡುಬಂದಿದೆ. ಅವರು ಶೀಘ್ರ ಗುಣವಾಗಿ ಜನಸೇವೆಯಲ್ಲಿ ತೊಡಗಲಿ ಎಂಬುದಾಗಿ ತಾವು ಪ್ರಾರ್ಥಿಸುವದಾಗಿ ಹೇಳಿದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.