The news is by your side.

ಹೋಟೆಲ್ ಉದ್ಯಮಿ ರತ್ನಾಕರ ಶೆಟ್ಟಿ ನಿಧನ

ಬೆಳಗಾವಿ: ಬೆಳಗಾವಿ ಮರ್ಚಂಟ್ ಅಸೋಯೇಷನ್ ಸಹಕಾರಿ ಸೊಸೈಟಿ ಚೇರ್ಮನ್ ಹಾಗೂ ಹೋಟೆಲ್ ಉದ್ಯಮಿ
ರತ್ನಾಕರ ಶೆಟ್ಟಿ ಮಂಗಳವಾರ ಹೃದಯಾಘಾತದಿಂದ ನಿಧನರಾದರು.

ಮೃತರಿಗೆ 66 ವರ್ಷ ವಯಸ್ಸಾಗಿತ್ತು.ಮೃತರಿಗೆ ಪತ್ನಿ, ನಾಲ್ವರು ಪುತ್ರರು, ಬಂಧು, ಬಳಗ ಇದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.