The news is by your side.

ಫಿರ್ದೋಸ್ ದರ್ಗಾ ನಿಧನ

ಬೆಳಗಾವಿ: ಶ್ರೀನಗರ ರಹವಾಸಿ ಫಿರ್ದೋಸ್ ದರ್ಗಾ ಮಂಗಳವಾರ ಸಂಜೆ ಅಲ್ಪಕಾಲದ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ
ನಿಧನರಾದರು.ಅವರಿಗೆ 48 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಒಂದು ವಾರದ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ನಗರ ಸೇವಕ ಫಿರ್ದೋಸ್ ದರ್ಗಾ ಅವರಿಗೆ ಎರಡು ದಿನಗಳಿಂದ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮಂಗಳವಾರ ಸಂಜೆ ಕೊನೆಯುಸಿರೆಳೆದರು.

- Advertisement -

Leave A Reply

Your email address will not be published.