The news is by your side.

ಸತೀಶ್ ಜಾರಕಿಹೊಳಿ ಪೌಂಢೇಷನ್ ನಿಂದ ಹೆಬ್ಬಾಳಿ ಮಹಾವಿದ್ಯಾಲಯಕ್ಕೆ ಪೀಠೋಪಕರಣ ದೇಣಿಗೆ

ಹುಕ್ಕೇರಿ: ತಾಲ್ಲೂಕಿನ ಯಮಕನಮರಡಿ ಕ್ಷೇತ್ರದ ಉಳ್ಳಾಗಡ್ಡಿ ಖಾನಾಪುರದ ಬಿ.ಬಿ.ಹೆಬ್ಬಾಳಿ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ 1 ನೂರು ಕುರ್ಚಿ, 2 ಟಿಪಾಯ್, ವಾಲ್ಮೀಕಿ ಭವನಕ್ಕೆ 50 ಕುರ್ಚಿ, 1 ಟಿಪಾಯ್, ಅಂಬೇಡ್ಕರ ಭವನಕ್ಕೆ 50 ಕುರ್ಚಿ, 1 ಟಿಪಾಯ್, 1 ಸೌಂಢ್ ಸಿಸ್ಟಿಮ್ ಪರಿಕರಗಳನ್ನು ಸತೀಶ್ ಜಾರಕಿಹೊಳಿ ಪೌಂಢೇಷನ್ ವತಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ , ಶಾಸಕ ಸತೀಶ್ ಜಾರಕಿಹೊಳಿ ಅವರು ಮಂಗಳವಾರ ವಿತರಿಸಿದರು.

Shree Panjurlli Fine Dine ADD

- Advertisement -

Leave A Reply

Your email address will not be published.