The news is by your side.

ದೇವರು ಡಿಕೆಶಿ ಅವರಿಗೆ ಒಳ್ಳೆಯದನ್ನ ಮಾಡಲಿ

 

ಬೆಳಗಾವಿ::ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕೊರೊನಾ ಸೋಂಕು ದೃಢ ವಿಚಾರವಾಗಿ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ದೇವರು ಡಿಕೆಶಿ ಅವರಿಗೆ ಒಳ್ಳೆಯದನ್ನ ಮಾಡಲಿ ಅವರ ಆರೋಗ್ಯ ಸರಿಯಾಗಲಿ, ಎಷ್ಟೆ ಆದ್ರೂ ಡಿಕೆಶಿ ನನ್ನ ಹಳೆಯ ಮಿತ್ರ. ದೇವರು ಒಳ್ಳೆಯದು ಮಾಡಿ ಬೇಗ ಗುಣಮುಖರಾಗಲಿ ಅಂತಾ ಹಾರೈಸುತ್ತೇನೆ ಎಂದರು.

 

- Advertisement -

Leave A Reply

Your email address will not be published.