The news is by your side.

ಸವದತ್ತಿ-27, ಚಿಕ್ಕೋಡಿ-26, ರಾಯಬಾಗ-23, ಅಥಣಿ-19, ಇದು ಕೊರೊನಾ ಲೆಕ್ಕ

 

ಬೆಳಗಾವಿ :: 80 ಪಾಸಿಟಿವ್ ಕೇಸ್‍ಗಳು ನಗರದಲ್ಲಿ ಮತ್ತು ತಾಲೂಕಿನಲ್ಲಿ ಪತ್ತೆಯಾಗಿವೆ. ಬೈಲಹೊಂಗಲ ತಾಲೂಕಿನಲ್ಲಿ 43 ಮಂದಿಗೆ ಸೋಂಕು ಹರಡಿದೆ
ಬುಧವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ 289 ಕೊರೊನಾ ಪಾಸಿಟಿವ್ ಕೇಸ್‍ಗಳು ದೃಢಪಟ್ಟಿವೆ. ಇದರಲ್ಲಿ ಗೋಕಾಕ್-34, ಹುಕ್ಕೇರಿ-28, ಸವದತ್ತಿ-27, ಚಿಕ್ಕೋಡಿ-26, ರಾಯಬಾಗ-23, ಅಥಣಿ-19, ರಾಮದುರ್ಗ-4, ಖಾನಾಪುರ-1, ಹಾವೇರಿ ಮೂಲ-1, ಕೊಲ್ಹಾಪುರ ಮೂಲ-1, ಗುಲಬರ್ಗಾ ಮೂಲ-1, ಸೊಲ್ಲಾಪುರ ಮೂಲ-1 ಕೊರೊನಾ ಸೋಂಕು ಪತ್ತೆಯಾಗಿವೆ.

- Advertisement -

Leave A Reply

Your email address will not be published.