The news is by your side.

ಮೊಧೇರಾದಲ್ಲಿರುವ ಸೂರ್ಯ ದೇಗುಲದ ವೀಡಿಯೋ ಟ್ವೀಟ ಮಾಡಿದ ಪ್ರಧಾನಿ

ಹೊಸದಿಲ್ಲಿ: ಗುಜರಾತ್‌ನ ಮೊಧೇರಾದಲ್ಲಿರುವ ಸೂರ್ಯ ದೇಗುಲದ ವೀಡಿಯೋ ವನ್ನು ಪ್ರಧಾನಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಮಳೆಯಲ್ಲಿ ದೇಗವಾಲಯದ ವೀಡಿಯೋ ಚಿತ್ರೀಕರಿಸಲಾಗಿದ್ದು, 55 ಸೆಕೆಂಡ್‌ಗಳಷ್ಟು ಇದೆ.

‘ಮೊಧೇರಾದ ಐತಿಹಾಸಿಕ ಸೂರ್ಯ ದೇಗುಲದ ವಿಡಿಯೋ ಮಳೆಯಲ್ಲಿ ಚೆನ್ನಾಗಿ ಕಾಣುತ್ತಿದೆ. ಅದನ್ನು ನೋಡಿ’ ಎಂದು ಪ್ರಧಾನಿಯವರು ಟ್ವೀಟ್‌ ಮಾಡಿದ್ದಾರೆ.

ಸೋಸಿಯಲ್ ಮಿಡಿಯಾ ದಲ್ಲಿ ಈ ವಿಡಿಯೋ ಅತ್ಯಂತ ಜನಪ್ರಿಯ ವಾಗಿದೆ

- Advertisement -

Leave A Reply

Your email address will not be published.