The news is by your side.

ಅಬಕಾರಿ ಪೊಲೀಸರಿಂದ 600 ಬಾಕ್ಸ್ ಮದ್ಯ ಜಪ್ತಿ

ಬೆಳಗಾವಿ: ಇಬ್ಬರು ಆರೋಪಿಗಳನ್ನು ಬಂಧಿಸಿರುವ
ಬೆಳಗಾವಿ ಉತ್ತರ ವಲಯ ಅಬಕಾರಿ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ 600 ಬಾಕ್ಸ್ ಮದ್ಯವನ್ನು
ವಶಕ್ಕೆ ಪಡೆದಿದ್ದಾರೆ. .

 

ಇಂದೋರ ನಗರದ ಧನಪಾಲಸಿಂಗ ತೋಮರ, ರಾಜು ಕಂಠಿ ಬಂಧಿತ ಆರೋಪಿಗಳು.
ರಾಷ್ಟೀಯ ಹೆದ್ದಾರಿ-04ರ ನಿಪ್ಪಾಣಿ ರಾಧನಗರ್ ರಸ್ತೆಯ ಮೂಲಕ ಗೋವಾದಿಂದ ಗುಜರಾತ್ ಗೆ ಮದ್ಯವನ್ನು ಸಾಗಿಸುತ್ತಿದ್ದಾಗ ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 20 ಲಕ್ಷದ ಬೆಲೆಯ ಲಾರಿ ಹಾಗೂ 15 ಲಕ್ಷ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

- Advertisement -

Leave A Reply

Your email address will not be published.