The news is by your side.

ಕೊರೊನಾ ಲಾಸ್ ತುಂಬಿಕೊಳ್ಳಲು 900  MSIL  ಮಳಿಗೆ ಆರಂಭ

ಬೆಂಗಳೂರು: ಕೊರೊನಾದಿಂದಾದ ಆರ್ಥಿಕ ಸಂಕಷ್ಟ ಸರಿದೂಗಿಸಲು
900 ಎಂಎಸ್ ಐಎಲ್ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

463 ಮದ್ಯ ಮಾರಾಟ ಮಳಿಗೆಗಳು ಈಗ ಇವೆ. ಮತ್ತೊಮ್ಮೆ 900 ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಿ ಸರಕಾರ ಆದೇಶಿಸಿದೆ.

ರಾಜ್ಯದಲ್ಲಿ 900 ಹೊಸ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ತೆರೆಯುವ ಪ್ರಸ್ತಾವನೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ 2019ರ ಅವಧಿಯಲ್ಲಿಯೇ ತರಲಾಗಿತ್ತು. ಆದರೆ ಸರ್ಕಾರದ ಇಂತಹ ನಿರ್ಧಾರಕ್ಕೆ ಜನರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರಿಂದ ಅಂದಿನ ಸರ್ಕಾರ ಕೈ ಬಿಟ್ಟಿತ್ತು ಎನ್ನಲಾಗುತ್ತಿದೆ.

- Advertisement -

Leave A Reply

Your email address will not be published.