The news is by your side.

ರಾಜ್ಯದಲ್ಲಿ ಶನಿವಾರ 8000 ಜನರಿಗೆ ಸೋಂಕು, 115 ಸಾವು

ಬೆಂಗಳೂರು : ಕೊರೋನಾ ತನ್ನ ರೌದ್ರಾವತಾರ ಮುಂದುವರೆಸಿದ್ದು ರಾಜ್ಯದಲ್ಲಿ ಶನಿವಾರ 8324 ಜನರಲ್ಲಿ ಹೊಸದಾಗಿ ವ್ಯಾಪಿಸಿಕೊಂಡಿದ್ದು 125 ಸೋಂಕಿತರನ್ನು ಬಲಿಪಡೆದಿದೆ. ಇಂದು ಸಾವಿಗೀಡಾದವರ ಸೇರ್ಪಡೆಯೊಂದಿಗೆ ಒಟ್ಟು ಸೋಂಕಿಗೆ ಬಲಿಯಾದವರ ಸಂಖ್ಯೆ 5483 ಗೆ ತಲುಪಿದೆ.

ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ 276 ಜನರಿಗೆ ಸೋಂಕು ತಗುಲಿದೆ, ಮೂವರು ಸೋಂಕಿತರು ಅಸುನೀಗಿದ್ದಾರೆ, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11719 ಕ್ಕೆ ಏರಿಕೆಯಾಗಿದೆ.

Shree Panjurlli Fine Dine ADD

- Advertisement -

Leave A Reply

Your email address will not be published.