The news is by your side.

ಮಾಜಿ ರಾಷ್ಟ್ರಪತಿ ಹಾಗೂ ಚತುರ ರಾಜಕಾರಣಿ ಪ್ರಣಬ್ ಮುಖರ್ಜಿ  ಇನ್ನಿಲ್ಲ

 

ಹೊಸ ದಿಲ್ಲಿ:: ಮಾಜಿ ರಾಷ್ಟ್ರಪತಿ ಹಾಗೂ ಚತುರ ರಾಜಕಾರಣಿ ಪ್ರಣಬ್ ಮುಖರ್ಜಿ ಅವರು ನಿಧನರಾದರು ಎಂದು ಅವರ ಪುತ್ರ ಅಭಿಜಿತ್ ಮುಖರ್ಜಿ ಪ್ರಕಟಿಸಿದ್ದಾರೆ.
84 ವರ್ಷ ವಯಸ್ಸಿನ ಪ್ರಣಬ್ ಮುಖರ್ಜಿ ಅವರಿಗೆ ಮಿದುಳಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು.
ಸೇನಾ ಆಸ್ಪತ್ರೆಗೆ ದಾಖಲಾದ ಅವರಿಗೆ ಕೋವಿಡ್ ಸಮಸ್ಯೆ ಎದುರಾಗಿತ್ತು ಎಂದು ವರದಿಯಾಗಿದೆ.
2012 ರಿಂದ 2017 ರವರೆಗೆ ಅವರು ಭಾರತದ ರಾಷ್ಟ್ರಪತಿ ಆಗಿ ಸೇವೆ ಸಲ್ಲಿಸಿದ್ದಾರೆ.

- Advertisement -

Leave A Reply

Your email address will not be published.