The news is by your side.

ಗಣಪತಿ ಗಲ್ಲಿಯಲ್ಲಿ ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ ಆಡಳಿತ

ಬೆಳಗಾವಿ: ನಗರದ ಗಣಪತಿ ಗಲ್ಲಿ ಮತ್ತು ನರಗುಂದಕರ ಭಾವೆ ಚೌಕ ಗಳಲ್ಲಿ ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಯಿತು.
ಇಂದು ಸಂಜೆ ತೀವ್ರ ವಿರೋಧ ದ ಮಧ್ಯೆ ಈ ಕಾರ್ಯಾಚರಣೆ ನಡೆಸಿದರು ಎಂದು ವರದಿಯಾಗಿದೆ.

Shree Panjurlli Fine Dine ADD

- Advertisement -

Leave A Reply

Your email address will not be published.