The news is by your side.

ಪೊಷ್ಟಿಕ ಆಹಾರ ತಯಾರಿಕೆ ಸ್ಪರ್ಧೆ

ಹೊಸೂರ: ಕೊರೊನಾ ಮಹಾಮಾರಿ ಸಂದರ್ಭದಲ್ಲಿ ನಾವೆಲ್ಲರು ರೋಗ ನಿರೋಧಕ ಶಕ್ತಿಯನ್ನು ಸತ್ವಯತವಾದ ಆಹಾರ ಸೇವಿಸುವ ಮೂಲಕ ಹೆಚ್ಚಿಸಿಕೊಳಬೇಕಾದ ಅನಿವಾರ್ಯತೆ ಇದೆ ಎಂದು ಡಾ. ಕೀರ್ತಿ ಅಭಿಪ್ರಾಯ ಪಟ್ಟರು. ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ವೆಸ್ಟ ಮ್ಯಾನೆಂಜಮೆಂಟ ಸೊಸಾಯಿಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಿಶೋರಿಯರ ಸಬಲೀಕರಣಕ್ಕಾಗಿ ಪೋಷಣ ಅಭಿಯಾನದ ಅಡಿಯಲ್ಲಿ ಹುಕ್ಕೇರಿ ತಾಲೂಕಿನ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಿದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಭಾರತ ಸರ್ಕಾರ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಸೆಪ್ಟಂಬರ ತಿಂಗಳನಾದಂತ ಪೋಷಣ ಮಾಹೆಯನ್ನು ಆಚರಿಸಿ ಅರಿವು ಮೂಡಿಸುತ್ತಿದೆ. ದಿನನಿತ್ಯದ ನಮ್ಮ ಆಹಾರ ಕ್ರಮ ಹಾಗೂ ಜೀವನ ಶೈಲಿ ಬದಲಾವಣೆಯಿಂದ ಅನೇಕ ಕಾಯಿಲೆಗಳನ್ನು ದೂರ ಮಾಡಬಹುದಾಗಿದೆ ಎಂದರು.

Shree Panjurlli Fine Dine ADD

- Advertisement -

Leave A Reply

Your email address will not be published.