The news is by your side.

ಭೀಮಪ್ಪ ದುಂಡಪ್ಪ ಗೌಡಿ ನಿಧನ

ಗೋಕಾಕ: ತಾಲೂಕಿನ ದುರದುಂಡಿ ಗ್ರಾಮದ ನಿವಾಸಿ ಭೀಮಪ್ಪ ದುಂಡಪ್ಪ ಗೌಡಿ 45 ಇವರು ದಿ.12 ರಂದು ಅನಾರೋಗ್ಯದ ಹಿನ್ನಲೆ ನಿಧನರಾದರು.

ಮೃತರು ಪತ್ನಿ, ಒರ್ವ ಪುತ್ರ, ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.