The news is by your side.

ಗುರುಸಿದ್ದಯ್ಯ ಯೋಗಿಕೊಳ್ಳಮಠ ನಿಧನ

ಗೋಕಾಕ: ಸುಕ್ಷೇತ್ರ ಯೋಗಿಕೊಳ್ಳ ಶ್ರೀ ಮಲ್ಲಯ್ಯ ದೇವಸ್ಥಾನದ ಪೂಜಾರಿ ಗುರುಸಿದ್ದಯ್ಯ ಗಿರಿಮಲಯ್ಯ ಯೋಗಿಕೊಳ್ಳಮಠ(85) ಸೋಮವಾರದಂದು ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರೀಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

- Advertisement -

Leave A Reply

Your email address will not be published.