The news is by your side.

ವೃದ್ಧಾಶ್ರಮಕ್ಕೆ ಸೆನಿಟೈಜರ್ ದೇಣಿಗೆ

ಬೆಳಗಾವಿ : ರೋಟರಿ ಕ್ಲಬ್ ಆಫ್ ವೇಣುಗ್ರಾಮ ಸಂಘ ಬೆಳಗಾವಿ ಇವರು ನಗರದ ದೇವರಾಜ ಬಡಾವನೆಯಲ್ಲಿರುವ ಶ್ರೀ ನಾಗನೂರ ಶಿವಬಸವೇಶ್ವರ ಟ್ರಸ್ಟಿನ್ ಶ್ರೀಮತಿ ಚಿನ್ನಮ್ಮ ಬಿ ಹಿರೇಮಠ ವೃದ್ಧಾಶ್ರಮಕ್ಕೆ ಸೆನಿಟೈಜರ್ ಸ್ಟಾಂಡ್ ಹಾಗೂ ಸೆನಿಟೈಜರಗಳನ್ನು ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ವೇಣುಗ್ರಾಮ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ ಕಾಡಾಪುರಿ ಮಾತನಾಡಿ ಕೊರೊನಾ ತಡೆಗಟ್ಟ ಬೇಕಾದಲ್ಲಿ ನಮ್ಮನ್ನು ನಾವು ಸಂರಕ್ಷಿಸಕೊಳ್ಳುವ ಅಗತ್ಯವಿದೆ. ಸಾಮಾಜಿಕ ಅಂತರ ಕಾಪಾಡಕೊಳ್ಳುವಿಕೆ ಹಾಗೂ ಮೇಲಿಂದ ಮೇಲೆ ಕೈ ತೊಳೆಯುವ ಮೂಲಕ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕಾಗಿದೆ ಆದ್ದರಿಂದ ವೇಣುಗ್ರಾಮ ಸಂಘದ ಮೂಲಕ ವೃದ್ಧಾಶ್ರಮಕ್ಕೆ ಸೆನಿಟೈಜರ್ ದೇಣಿಗೆ ನೀಡಲಾಗಿದೆ ಎಂದರು.

ಸಂಘದ ಕಾರ್ಯದರ್ಶಿ ಡಾ.ಶಂಕರ ಗೌಡ ಜಗತ್ತ್ ಕಮ್ಯೂನಿಟಿ ಸರ್ವಿಸ ಡ್ಯಾರೈಕಟರ ಅಶೋಕ ಕಟಾರಿಯ ಉಪಸ್ಥಿತರಿದ್ದರು ಕುಮಾರಿ ಗಾಯತ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Shree Panjurlli Fine Dine ADD

- Advertisement -

Leave A Reply

Your email address will not be published.