The news is by your side.

ಮಾಜಿ ಶಾಸಕ ಬಿ.ಐ.ಪಾಟೀಲ ನಿಧನ

ಬೆಳಗಾವಿ: ಬೆಳಗಾವಿ ತಾಲೂಕಿನ ಉಚಗಾವ ಮತಕ್ಷೇತ್ರದ ಮಾಜಿ ಶಾಸಕ ಬಿ.ಐ.ಪಾಟೀಲ ರವಿವಾರ ನಿಧನರಾಗಿದ್ದಾರೆ. ಎಂಇಎಸ್ ಮ ಕಟ್ಟಾ ಬೆಂಬಲಿಗ ಶಾಸಕರಾಗಿ ಗುರುತಿಸಿಕೊಂಡಿದ್ದರು.
ಈಗ ಗ್ರಾಮೀಣ ಮತಕ್ಷೇತ್ರವಾಗಿ ಪರಿವರ್ತನೆ ಗೊಂಡಿರುವ ಈ ಹಿಂದಿನ ಉಚಗಾವ ವಿಧಾನಸಭಾ ಕ್ಷೇತ್ರದಿಂದ ಇವರು 1983-1994 ರ ಅವಧಿಯಲ್ಲಿ ಬಿ.ಐ.ಪಾಟೀಲ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಿರಿಯ ನಾಯಕ, ಉಚಗಾಂವ್ ನ ಮಾಜಿ ಶಾಸಕರಾಗಿದ್ದ *ಶ್ರೀ ಬಿ ಐ ಪಾಟೀಲ್* ಅವರ ನಿಧನಕ್ಕೆ ಸಚಿವ ರಮೇಶ್ ಜಾರಕಿಹೊಳಿ‌ ಸಂತಾಪ ವ್ಯಕ್ತಪಡಿಸಿದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.