The news is by your side.
Browsing Category

Gokak

ಮೋದಿ ಜನ್ಮ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ

ಗೋಕಾಕ: ಭಾರತೀಯ ಜನತಾ ಪಾರ್ಟಿ ಗೋಕಾಕ ನಗರ ಮಂಡಲದಿಂದ ಸೇವಾ ಸಪ್ತಾಹ,ಪಂಡಿತ್ ದೀನ ದಯಾಳ್, ಗಾಂಧಿ ಜಯಂತಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಜರುಗಿತು. ನಗರದ ಶ್ರೀ ನಗರ…

ಕರ್ನಾಟಕದಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು – ಸತೀಶ

ಗೋಕಾಕ: ಹಿಂದಿ, ಇಂಗ್ಲೀಷ ನಂತರ ಮೊದಲು ಕರ್ನಾಟಕದಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು, ಕನ್ನಡ ಭಾಷೆಯೇ ನಮಗೆ ಬಹುಮುಖ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹಿಂದಿ ಹೇರಿಕೆಗೆ ವಿರೋಧ…

ಭೀಮಪ್ಪ ದುಂಡಪ್ಪ ಗೌಡಿ ನಿಧನ

ಗೋಕಾಕ: ತಾಲೂಕಿನ ದುರದುಂಡಿ ಗ್ರಾಮದ ನಿವಾಸಿ ಭೀಮಪ್ಪ ದುಂಡಪ್ಪ ಗೌಡಿ 45 ಇವರು ದಿ.12 ರಂದು ಅನಾರೋಗ್ಯದ ಹಿನ್ನಲೆ ನಿಧನರಾದರು. ಮೃತರು ಪತ್ನಿ, ಒರ್ವ ಪುತ್ರ, ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಗೋಕಾಕದಲ್ಲಿ ಕರೋನಾ ಪೀಡಿತರಿಗಾಗಿ ಐಸಿಯು. ಈರಣ್ಣ ಕಡಾಡಿಯವರಿಂದ ಉದ್ಘಾಟನೆ

ಗೋಕಾಕ: ವೈದ್ಯಕೀಯ ವ್ಯವಸ್ಥೆ ಎಷ್ಟೊಂದು ಮುಂದುವರೆದರೂ ಕೂಡಾ ಕರೊನಾ ಮಹಾಮಾರಿ ಒಡ್ಡಿದಂತಹ ಸವಾಲುಗಳಿಗೆ ಜನ ಪರದಾಡುವಂತಾಗಿದೆ. ಆದರೂ ಈ ಸಂದರ್ಭದಲ್ಲಿ ವೈದ್ಯರು ತಮ್ಮ ಮಾನವಿಯ ಸೇವೆಯನ್ನು ಮುಂದುವರೆಸಿದ್ದಾರೆ ಅದು ಅತ್ಯಂತ ಶ್ಲಾಘನೀಯ…

ಹೊಲಗಳ ರಸ್ತೆಗಳನ್ನು ಸದುಪಯೋಗಪಡಿಸಿಕೊಳ್ಳಲು ಈರಣ್ಣ ಕಡಾಡಿ ಕರೆ

ಮೂಡಲಗಿ: ರಸ್ತೆ ಮತ್ತು ನೀರು ರೈತನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದ್ದು ಅವುಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ರೈತರಿಗೆ ವಿನಂತಿಸಿದರು. ಮೂಡಲಗಿ ತಾಲೂಕಿನ…

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ

ಗೋಕಾಕ : ಸತತ ಪರಿಶ್ರಮ, ಸ್ಪಷ್ಟ ಗುರಿ ಮತ್ತು ಉತ್ತಮ ಮಾರ್ಗದರ್ಶನವಿದ್ದರೆ ಮಾತ್ರ ಉತ್ತಮ ಸಾಧನೆಗೈಯಲು ಸಾಧ್ಯವಾಗುತ್ತದೆ ಎಂದು ಮೂಡಲಗಿ ತಹಶೀಲ್ದಾರ ದಿಲ್‍ಶಾದ್ ಮಹಾತ್ ಹೇಳಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದ…

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿ

ಗೋಕಾಕ : ಇತ್ತೀಚೆಗೆ ಮಳೆ ಹಾಗೂ ಪ್ರವಾಹದಿಂದಾಗಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ರೈತರ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯಗಳನ್ನು…

ಗೋಕಾಕದಲ್ಲಿ ಮತ್ತೆ ನೆರೆ: ಉಪ್ಪಾರ ಓಣಿ, ಕುಂಬಾರ ಓಣಿಗೂ ನುಗ್ಗಿದ ನೀರು

  ಗೋಕಾಕ: ಇಂದು ನೆರೆ ನೀರು ವಸತಿ ಪ್ರದೇಶಗಳಿಗೆ ನುಗ್ಗಿದ್ದು ಜನರ ಜೀವನವನ್ನು ಅಸ್ತವ್ಯಸ್ತ ಮಾಡಿದೆ. ಇಂದು ಬೆಳಿಗ್ಗೆ ನಗರದ ಮಟನ್ ಮಾರ್ಕೆಟ್ ಉಪ್ಪಾರ ಓಣಿ, ಕುಂಬಾರ ಓಣಿಗೂ ನೀರು ನುಗ್ಗಿದೆ. ಸಾರ್ವಜನಿಕರು ತಮಗೆ ಬೇಕಾದ…

ರಾಯಣ್ಣ ಮೂರ್ತಿ ತೆರವಿಗೆ ಪ್ರಬಲ ವಿರೋಧ: ಮರುಪ್ರತಿಷ್ಠಾಪಿಸುವಂತೆ ಆಗ್ರಹ

  ಗೋಕಾಕ: ಬೆಳಗಾವಿಯ ಪಿರಣವಾಡಿಯಲ್ಲಿ ರಾಯಣ್ಣ ಮೂರ್ತಿ ತೆರವುಗೊಳಿಸಿದ ಹಿನ್ನಲೆಯಲ್ಲಿ ಸೋಮವಾರದಂದು ರಾಯಣ್ಣ ಯುವಕ ಸಂಘದ ಕಾರ್ಯಕರ್ತರು ತಹಶೀಲದಾರ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು. ನಮ್ಮ ದೇಶಕ್ಕಾಗಿ…

ಪ್ರಹಾವ ಎದುರಿಸಲು ಜಿಲ್ಲಾಡಳಿತದಿಂದ ಸಾಕಷ್ಟು ಸಿದ್ಧತೆ: ಡಿ ಸಿ ಹೇಳಿಕೆ

ಗೋಕಾಕ: ಪ್ರಹಾವ ಎದುರಿಸಲು ಜಿಲ್ಲಾಡಳಿತದಿಂದ ಸಾಕಷ್ಟು ಸಿದ್ಧತೆ ಮಾಡಿಕೊಂಡಿರುವದಾಗಿ ಜಿಲ್ಲಾಧಿಕಾರಿ ಎ ಜಿ ಹಿರೇಮಠ ತಿಳಿಸಿದರು. ಅವರು, ನಗರದ ಲೋಳಸೂರ ಸೇತುವೆ ಹಾಗೂ ಮಟನ್ ಮಾರ್ಕೇಟ್‍ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ…