The news is by your side.
Browsing Category

Belagavi

ಸಂಕೇಶ್ವರ ಶಂಕರಲಿಂಗ ದೇವಾಲಯ ಜಲಾವೃತ್ತ

ಬೆಳಗಾವಿ: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಸಯ್ಯಾದ್ರಿ ಘಟ್ಟದ ಅರಣ್ಯಪ್ರದೇಶಗಳಲ್ಲಿ ಮಳೆಯು ಎಡೆಬಿಡದೆ‌ ಸುರಿಯುತ್ತಿರುವದರಿಂದ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರ ಪಕ್ಕದಲ್ಲಿ ಹರಿಯುವ ಹಿರಣ್ಯಕೇಶಿ ನದಿಯು ಅಪಾಯದಮಟ್ಟಕ್ಕೆ…

ಕುಡಚಿ – ಉಗಾರ ಬ್ರಿಜ್ ಮುಳಗಡೆ

ಬೆಳಗಾವಿ:: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು…ಇವತ್ತು ಮಹಾರಾಷ್ಟ್ರದ ರಾಜಾಪೂರ ಬ್ರಿಜ್‍ನಿಂದ 1 ಲಕ್ಷ 20 ಸಾವಿರ ನೀರು ಹೊರಬಿಡುತ್ತಿದ್ದು ಮತ್ತೆ ನೀರಿನ ಪ್ರಮಾಣ ಎರಿಕೆಯಾಗುವ…

ಅಡಿಬಟ್ಟಿ, ಮಸಗುಪ್ಪಿ, ಉರುಬಿನಹಟ್ಟಿ, ಯಾದವಾಡ ಸೇರಿದಂತೆ ಸಮುದಾಯದಲ್ಲಿ ಕೊರೊನಾ

ಬೆಳಗಾವಿ: ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಇಂದು 87 ಕೊರೋನಾ ಪಾಸಿಟಿವ್ ಬಂದಿವೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ. ಗೋಕಾಕ ನಗರದಲ್ಲಿಯೇ ಇಂದು ಒಂದೇ ದಿನದಲ್ಲಿ ಕೊರೋನಾ ಪೀಡಿತರ…

ಕೊರೊನಾ:ಇಂದು 229 ಹೊಸ ಕೇಸ್: ಒಂದು ಸಾವು

ಬೆಳಗಾವಿ: ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 229 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4466ಕ್ಕೆ ಏರಿಕೆಯಾಗಿದೆ. ಇನ್ನು ಇಂದು…

ಮಾರ್ಕಂಡೇಯ ನದಿ ಅಬ್ಬರ: ಪಾಶ್ಚಾಪೂರ ಸೇತುವೆ ಜಲಾವೃತ

ಬೆಳಗಾವಿ: ಮಾರ್ಕಂಡೇಯ ಜಲಾಶಯದಿಂದ ನೀರು ಬಿಡಲಾಗಿದ್ದು ಹಿಡಕಲ್ ಡ್ಯಾಂ, ಬೆಳಗಾವಿ ಮೊದಲಾದ ಕಡೆಗಳಿಗ ಸಂಪರ್ಕ ಕಲ್ಪಿಸುವ ಪಾಶ್ವಾಪೂರ ಗ್ರಾಮದ ಸೇತುವೆ ಸಂಪೂರ್ಣ ಮುಳುಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದೆ. ಪ್ರವಾಹದ…

ಮುನಿಶ್ರೀ ದೇವಪ್ರಭಸಾಗರ ಮಹಾರಾಜರ ಸಲ್ಲೇಖನ ಸಮಾಧಿ

ಬೆಳಗಾವಿ: ಇಲ್ಲಿಯ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗನಲ್ಲಿ ಆಚಾರ್ಯ ಶ್ರೀ. ವರ್ಧಮಾನಸಾಗರ ಮಹಾರಾಜರ ಸಂಘದಲ್ಲಿನ ತಪಸ್ವಿ ಮುನಿಶ್ರೀ ದೇವಪ್ರಭಸಾಗರ ಮಹಾರಾಜರು ಆಗಸ್ಟ ೫ ರಂದು ಸಲ್ಲೇಖನ ಸಮಾಧಿ ಮರಣ ಹೊಂದಿದರು. ಅವರು ರಾಜಸ್ಥಾನದ…

ಯಡೋಗಾ – ಚಾಪಗಾಂವಿ ಸಂಪರ್ಕದ ಮೂರು ತಿಂಗಳ ಹಳೆಯ ಸೇತುವೆ ನೀರಿನ ರಭಸಕ್ಕೆ ಔಟ್

ಬೆಳಗಾವಿ : ಖಾನಾಪುರ ತಾಲೂಕಿನಲ್ಲಿರುವ ಮಲಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಖಾನಾಪುರ ತಾಲೂಕಿನ ಯಡೋಗಾ ಹಾಗೂ ಚಾಪಗಾಂವಿ ಸಂಪರ್ಕಿಸುವ ಸೇತುವೆ ನೀರಿನ ರಭಸಕ್ಕೆ ಕುಸಿಯಲು ಆರಂಭಿಸಿದೆ. ಈ ಸೇತುವೆಯನ್ನು…

ರಾಮದೇವ ಗಲ್ಲಿಯಲ್ಲಿ ಕಟ್ಟಡದ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆ,

ಬೆಳಗಾವಿ : ಯುವಕನೊಬ್ಬ ರಾಮದೇವ ಗಲ್ಲಿಯ ಕಟ್ಟಡವೊಂದರ ಮೇಲಿಂದ ಕೆಳಗೆ ಬಿದ್ದು ಸಾವನ್ನಪಿದ್ದಾರೆ. ಈ ಪ್ರಕರಣವನ್ನು ಆತ್ಮಹತ್ಯೆಯೆಂದು ಅಂದಾಜಿಸಲಾಗಿದೆ. ಹಿಂಡಲಗಾ ನಿವಾಸಿಯಾಗಿದ್ದ 25 ವರುಷದ ರೋಹನ್ ತಮ್ಮ ತಂದೆ…