Please assign a menu to the primary menu location under menu

Entertainment

ಸಾವಿರಾರು ಜೀವಗಳಿಗೆ ಆಸರೆಯಾಗಿದ್ದ ಅಪ್ಪು ದೊಡ್ಮನೆಯ ದೊಡ್ಡತನ ಮೆರೆದಿದ್ದರು

ಸಾವಿರಾರು ಜೀವಗಳಿಗೆ ಆಸರೆಯಾಗಿದ್ದ ಅಪ್ಪು ದೊಡ್ಮನೆಯ ದೊಡ್ಡತನ ಮೆರೆದಿದ್ದರು

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಟನೆ ಮಾತ್ರವಲ್ಲದೇ ಸಮಾಜಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಅವರು ನಾನು ಸಮಾಜ ಸೇವಕ ಎಂದು ಎಲ್ಲಿಯೂ ಬಿಂಬಿಸಿಕೊಂಡಿರಲಿಲ್ಲ. ಅಪ್ಪು ಈ ಮೂಲಕ ದೊಡ್ಡಮನೆಯ ದೊಡ್ಡತನ ಮೆರೆದಿದ್ದರು. ಅನೇಕ ಅನಾಥಾಶ್ರಮಗಳಿಗೆ ನೆರವಾಗಿದ್ದರು. ಈಗ ಅನಾಥಾಶ್ರಮಗಳ ಅನಾಥವಾಗಿವೆ. 19 ಕ್ಕಿಂತ ಹೆಚ್ಚು ಗೋಶಾಲೆ, 26 ಕ್ಕಿಂತ ಹೆಚ್ಚು ಅನಾಥಾಶ್ರಮ, 16 ವೃದ್ಧಾಶ್ರಮಗಳನ್ನು ಪೋಷಣೆ ಮಾಡುತ್ತಿದ್ದ ಪುನೀತ್ ರಾಜಕುಮಾರ್ ಸುಮಾರು 45 ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಓದಿಸುತ್ತಿದ್ದರು. ಶಕ್ತಿ ಧಾಮದ ಮೂಲಕ ಸಾವಿರಾರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು.


Leave a Reply

error: Content is protected !!