Please assign a menu to the primary menu location under menu

Entertainment

Viral Video: ಮನಿಕೇ ಮಗೆ ಹಿತೇಗೆ ಬೆಲ್ಲಿ ಡಾನ್ಸ್‌ ಟಚ್‌ ಕೊಟ್ಟ ಟೆಕ್ಕಿ

Viral Video: ಮನಿಕೇ ಮಗೆ ಹಿತೇಗೆ ಬೆಲ್ಲಿ ಡಾನ್ಸ್‌ ಟಚ್‌ ಕೊಟ್ಟ ಟೆಕ್ಕಿ

ಅಂತರ್ಜಾಲದಲ್ಲಿ ಧೂಳೆಬ್ಬಿಸಿರುವ ಸಿಂಹಳಿ ಹಾಡು ಮನಿಕೆ ಮಗೆ ಹಿತೆಯ ಮೂಲಕ ಶ್ರೀಲಂಕಾದ ಗಾಯಕ ಯೊಹಾನಿ ಡಿಲೋಕಾ ಡಿ ಸಿಲ್ವಾ ಖ್ಯಾತಿಯ ಉತ್ತುಂಗ ತಲುಪಿದ್ದಾರೆ. ಶ್ರೀಲಂಕಾ ಹಾಗೂ ಭಾರತದೆಲ್ಲೆಡೆ ಜನಪ್ರಿಯವಾಗಿರುವ Read more…

ಅಂತರ್ಜಾಲದಲ್ಲಿ ಧೂಳೆಬ್ಬಿಸಿರುವ ಸಿಂಹಳಿ ಹಾಡು ಮನಿಕೆ ಮಗೆ ಹಿತೆಯ ಮೂಲಕ ಶ್ರೀಲಂಕಾದ ಗಾಯಕ ಯೊಹಾನಿ ಡಿಲೋಕಾ ಡಿ ಸಿಲ್ವಾ ಖ್ಯಾತಿಯ ಉತ್ತುಂಗ ತಲುಪಿದ್ದಾರೆ.

ಶ್ರೀಲಂಕಾ ಹಾಗೂ ಭಾರತದೆಲ್ಲೆಡೆ ಜನಪ್ರಿಯವಾಗಿರುವ ಈ ಹಾಡಿಗೆ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ತಮ್ಮದೇ ಟಚ್‌ ಕೊಟ್ಟು ಕೊರಿಯೋಗ್ರಫಿ ಮಾಡಿದ ವಿಡಿಯೋಗಳನ್ನು ಶೇರ್‌ ಮಾಡಿಕೊಳ್ಳುತ್ತಾ ಬಂದಿದ್ದಾರೆ.

ಇದೀಗ ಈ ಕ್ರೇಜ಼್‌ಗೆ ಹೊಸ ಟಚ್‌ ಕೊಟ್ಟಿರುವ ರಕ್ಷಾ ಪ್ರಸ್ನಾಯಿ ಹೆಸರಿನ ಮಹಿಳೆಯೊಬ್ಬರು, ಬೆಲ್ಲಿ ಡ್ಯಾನ್ಸ್‌ ಸ್ಟೆಪ್‌ಗಳನ್ನು ಹಾಕುವ ಮೂಲಕ ಸುದ್ದಿಯಲ್ಲಿದ್ದಾರೆ. ಐಟಿ ಉದ್ಯೋಗಿಯಾಗಿದ್ದ ರಕ್ಷಾ ಸದ್ಯ ಬೆಲ್ಲಿ ಡ್ಯಾನ್ಸರ್‌ ಆಗಿದ್ದಾರೆ.

ಕಪ್ಪು ಬಣ್ಣದ ಟಾಪ್ ಹಾಗೂ ಸ್ಕರ್ಟ್‌ನಲ್ಲಿ ಮಿಂಚುತ್ತಿರುವ ರಕ್ಷಾ, ಈ ಹಾಡಿಗೆ ತಮ್ಮದೇ ಆದ ಸ್ಟೆಪ್‌ಗಳನ್ನು ಭಾರೀ ವಿಶ್ವಾಸದಲ್ಲಿ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.


Leave a Reply

error: Content is protected !!