spot_img
30.5 C
Bengaluru
Tuesday, May 24, 2022
spot_img
spot_img
spot_img

ನಿಯಮ ಉಲ್ಲಂಘಿಸಿದ ಸಹಕಾರಿ ಬ್ಯಾಂಕ್‌ಗೆ RBI ಲಕ್ಷ ಲಕ್ಷ ದಂಡ

ಮೂರು ಸಹಕಾರಿ ಬ್ಯಾಂಕ್‌ ಗಳಿಗೆ ದಂಡ ವಿಧಿಸಿದೆ. ತಮಿಳುನಾಡಿನ ಒಂದು ಬ್ಯಾಂಕ್ ಹಾಗೂ ಜಮ್ಮು-ಕಾಶ್ಮೀರದ ತಲಾ ಒಂದೊಂದು ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ದಂಡ ವಿಧಿಸಿದೆ.

ಹೌದು ಚೆನ್ನೈನ ಕೋ ಆಪರೇಟಿವ್ ಬ್ಯಾಂಕ್ ಹಾಗೂ ಬಾರಾಮುಲ್ಲಾ ಬ್ಯಾಂಕ್‌ಗಳು ಆರ್‌ಬಿಐನ ನಿಯಮಗಳನ್ನ ಉಲ್ಲಂಘನೆ ಮಾಡಿದೆ. ಅದಕ್ಕೇನೆ ಆರ್.ಬಿ.ಐ ಈಗ ದಂಢ ವಿಧಿಸಿದೆ.

ಚೆನ್ನೈನ ಬ್ಯಾಂಕ್‌ಗೆ 1 ಲಕ್ಷ ದಂಡ ಹಾಗೂ ಜಮ್ಮು-ಕಾಶ್ಮೀರನ ಸಹಕಾರಿ ಬ್ಯಾಂಕ್‌ಗಳಿಗೆ ತಲಾ ಎರಡು ಲಕ್ಷ ರೂಪಾಯಿ ದಂಡ ಹಾಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

Independent journalism can’t be independent without your support, contribute by clicking below.

Related News

LEAVE A REPLY

Please enter your comment!
Please enter your name here

Stay Connected

56,806FansLike
69,877FollowersFollow
98,755SubscribersSubscribe
- Advertisement -spot_img

State News

National News

international News

This is the title of the web page
This is the title of the web page