Please assign a menu to the primary menu location under menu

Entertainment

ನವೆಂಬರ್ 12ರಂದು ತೆರೆ ಮೇಲೆ ಬರಲಿದೆ ‘ಟಾಮ್&ಜೆರ್ರಿ’

ನವೆಂಬರ್ 12ರಂದು ತೆರೆ ಮೇಲೆ ಬರಲಿದೆ ‘ಟಾಮ್&ಜೆರ್ರಿ’ರಾಘವ್ ವಿನಯ್ ಶಿವಗಂಗೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಟಾಮ್&ಜೆರ್ರಿ’ ಚಿತ್ರ ಮುಂದಿನ ತಿಂಗಳು ನವೆಂಬರ್ 12ರಂದು ರಾಜ್ಯಾದ್ಯಂತ ತೆರೆಮೇಲೆ ಬರಲಿದೆ ಈ ಕುರಿತು ಬೆಂಗಳೂರು ಟೈಮ್ಸ್ ಇನ್ಸ್ಟಾಗ್ರಾಮ್ ನಲ್ಲಿ ತಿಳಿಸಿದೆ. Read more…

ನವೆಂಬರ್ 12ರಂದು ತೆರೆ ಮೇಲೆ ಬರಲಿದೆ ‘ಟಾಮ್&ಜೆರ್ರಿ’

ರಾಘವ್ ವಿನಯ್ ಶಿವಗಂಗೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಟಾಮ್&ಜೆರ್ರಿ’ ಚಿತ್ರ ಮುಂದಿನ ತಿಂಗಳು ನವೆಂಬರ್ 12ರಂದು ರಾಜ್ಯಾದ್ಯಂತ ತೆರೆಮೇಲೆ ಬರಲಿದೆ ಈ ಕುರಿತು ಬೆಂಗಳೂರು ಟೈಮ್ಸ್ ಇನ್ಸ್ಟಾಗ್ರಾಮ್ ನಲ್ಲಿ ತಿಳಿಸಿದೆ. ಈಗಾಗಲೇ ಈ ಸಿನಿಮಾ ಹಾಯಾಗಿದೆ ‘ಎದೆಯೊಳಗೆ’ ಎಂಬ ಹಾಡಿನ ಮೂಲಕ ಸಾಕಷ್ಟು ಸದ್ದು ಮಾಡಿದೆ.

ನಿಶ್ಚಿತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಜೋಡಿ ಹಕ್ಕಿ ಧಾರಾವಾಹಿ ಖ್ಯಾತಿಯ ಚೈತ್ರಾ ರಾವ್ ನಾಯಕಿಯಾಗಿ ಅಭಿನಯಿಸಿದ್ದಾರೆ. ರಿದ್ದಿ ಸಿದ್ದಿ ಫಿಲಂಸ್ ಬ್ಯಾನರ್ ನಡಿ ರಾಜು ಶೇರಿಗಾರ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

 

 


Leave a Reply

error: Content is protected !!