Please assign a menu to the primary menu location under menu

Sports

ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಭಾರತೀಯ ಸೇನೆ ಕುಸ್ತಿಪಟು ಧಾರವಾಡದ ರಫೀಕ್ ಗೆ ಚಿನ್ನ

ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಭಾರತೀಯ ಸೇನೆ ಕುಸ್ತಿಪಟು ಧಾರವಾಡದ ರಫೀಕ್ ಗೆ ಚಿನ್ನ



ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಧಾರವಾಡದ ರಫೀಕ್ ಚಿನ್ನದ ಪದಕ ಗಳಿಸಿದ್ದಾರೆ. ಭಾರತೀಯ ಸೇನೆಯ ಕುಸ್ತಿಪಟು ಆಗಿರುವ ರಫೀಕ್ ಹೊಳಿಗೆ ದೆಹಲಿಯಲ್ಲಿ ನಡೆದ ಇಂಟರ್ ಸರ್ವಿಸಸ್ ಕುಸ್ತಿಯಲ್ಲಿ ಸಾಧನೆ ಮಾಡಿ ಚಿನ್ನದ Read more…

ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಭಾರತೀಯ ಸೇನೆ ಕುಸ್ತಿಪಟು ಧಾರವಾಡದ ರಫೀಕ್ ಗೆ ಚಿನ್ನ

ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಧಾರವಾಡದ ರಫೀಕ್ ಚಿನ್ನದ ಪದಕ ಗಳಿಸಿದ್ದಾರೆ. ಭಾರತೀಯ ಸೇನೆಯ ಕುಸ್ತಿಪಟು ಆಗಿರುವ ರಫೀಕ್ ಹೊಳಿಗೆ ದೆಹಲಿಯಲ್ಲಿ ನಡೆದ ಇಂಟರ್ ಸರ್ವಿಸಸ್ ಕುಸ್ತಿಯಲ್ಲಿ ಸಾಧನೆ ಮಾಡಿ ಚಿನ್ನದ ಪದಕ ಪಡೆದಿದ್ದಾರೆ.

77 ಕೆಜಿ ಗ್ರೀಕೋ-ರೋಮನ್ ವಿಭಾಗದ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಶಿವಾಜಿ ಪಾಟೀಲ್ ವಿರುದ್ಧ ಜಯಗಳಿಸಿದ್ದಾರೆ. 8 -0 ಅಂತರದಿಂದ ರಫೀಕ್ ಹೊಳಿಗೆ ಜಯಗಳಿಸಿ ಚಿನ್ನದ ಪದಕ ಗಳಿಸಿದ್ದಾರೆ.


Leave a Reply

error: Content is protected !!