Please assign a menu to the primary menu location under menu

State

ಭಾರತ ವಿಶ್ವದ ಉತ್ಪಾದನಾ ಹಬ್‌ ವಾಗುವತ್ತ ದಾಪುಗಾಲು: ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಕೂ


ಬೆಂಗಳೂರು ನವೆಂಬರ್‌ 12: ಭಾರತ ದೇಶ ವಿಶ್ವದ ಉತ್ಪಾದನಾ ಹಬ್‌ ವಾಗುವತ್ತ ದಾಪುಗಾಲು ಹಾಕುತ್ತಿದೆ. ದೇಶದಲ್ಲಿ 2014-15 ನೇ ಸಾಲಿನಲ್ಲಿ 6 ಕೋಟಿ ಮೊಬೈಲ್‌ ಫೋನ್‌ ಗಳನ್ನು ಉತ್ಪಾದಿಸಲಾಗುತ್ತಿತ್ತು. 2020-21 ನೇ ಸಾಲಿನಲ್ಲಿ 30 ಕೋಟಿ ಮೊಬೈಲ್‌ ಫೋನ್‌ಗಳನ್ನು ಉತ್ಪಾದಿಸಲಾಗಿದೆ. ಈ ಮೂಲಕ ಪ್ರಸ್ತುತ ಸಾಲಿನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಮೊಬೈಲ್‌ ಫೋನ್‌ ಉತ್ಪಾದನೆಯ ದೇಶಗಳ ಪಟ್ಟಿಯಲ್ಲಿ 2 ನೇ ಸ್ಥಾನ ಪಡೆದುಕೊಂಡಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ್‌ ನಿರಾಣಿ ಅವರು ಕೂ ಮಾಡಿದ್ದಾರೆ.


Leave a Reply

error: Content is protected !!