Please assign a menu to the primary menu location under menu

Sports

ಬಲಿಷ್ಠ ತಂಡಗಳಿಗೆ ಸವಾಲಾಕಲು ಸಜ್ಜಾದ ನಮೀಬಿಯಾ

ಬಲಿಷ್ಠ ತಂಡಗಳಿಗೆ ಸವಾಲಾಕಲು ಸಜ್ಜಾದ ನಮೀಬಿಯಾ

ನಿನ್ನೆ ನಡೆದ ಟಿ ಟ್ವೆಂಟಿ ವಿಶ್ವಕಪ್ ಸೂಪರ್ 12ನ ಆಯ್ಕೆಯ ಪಂದ್ಯದಲ್ಲಿ ನಮೀಬಿಯಾ ತಂಡ ಐರ್ಲೆಂಡ್ ವಿರುದ್ಧ 8 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಸೂಪರ್‌ Read more…

ನಿನ್ನೆ ನಡೆದ ಟಿ ಟ್ವೆಂಟಿ ವಿಶ್ವಕಪ್ ಸೂಪರ್ 12ನ ಆಯ್ಕೆಯ ಪಂದ್ಯದಲ್ಲಿ ನಮೀಬಿಯಾ ತಂಡ ಐರ್ಲೆಂಡ್ ವಿರುದ್ಧ 8 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಸೂಪರ್‌ 12ಗೆ ಪ್ರವೇಶಿಸಿ ಇತಿಹಾಸ ಬರೆದಿದೆ.

ಭಾರತ, ನ್ಯೂಜಿಲ್ಯಾಂಡ್ ಹಾಗೂ ಪಾಕಿಸ್ತಾನದಂತ ಬಲಿಷ್ಠ ತಂಡಗಳಿರುವ ಗ್ರೂಪ್‌ ನಲ್ಲಿ ಈ ತಂಡ ಸೇರ್ಪಡೆಯಾಗಿದೆ. ಈ ಗ್ರೂಪ್‌ ನಲ್ಲಿರುವ ಸ್ಕಾಟ್ಲೆಂಡ್ ಹಾಗೂ ಆಫ್ಘಾನಿಸ್ತಾನ ತಂಡಕ್ಕೆ ಈಗಾಗಲೇ ಈ ತಂಡಗಳೊಂದಿಗೆ ಆಡಿದ ಅನುಭವವಿದೆ. ನಮೀಬಿಯಾ ಈ ತಂಡಗಳನ್ನು ಯಾವ ರೀತಿ ಎದುರಿಸಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

ನಮೀಬಿಯಾ ತಂಡದಲ್ಲಿರುವ ನಾಯಕ ಎರಾಸ್ಮಸ್ ಹಾಗೂ ಡೇವಿಡ್ ವೀಸ್ ಅವರ ಬ್ಯಾಟಿಂಗ್ ಗೆ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ. ಈ ತಂಡದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದು, ಎಲ್ಲಾ ತಂಡಗಳಿಗೂ ಸವಾಲಾಕಲು ಸಜ್ಜಾಗಿದ್ದಾರೆ


Leave a Reply

error: Content is protected !!