
ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು ವರಮಹಾಲಕ್ಷ್ಮಿ ಹಬ್ಬವನ್ನು ಬಹಳ ಸಡೆಗಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇನ್ನು ಬೆಂಗಳೂರು ನಗರದಲ್ಲಿ ಬೆಸ್ಕಾಂ ಸಂಸ್ಥೆಯು ಸರ್ವಜನಿಕರಿಗೆ ಕರೆಂಟ್ ವ್ಯಥೆಯ ನೀಡಿದ್ದಾರೆ.
ಹೌದು ಸಿಲಿಕಾನ್ ಸಿಟಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಣಗರದಲ್ಲಿರುವ ಜನರಿಗೆ ಬೆಸ್ಕಾಂ ಸಂಸ್ಥೆಯು ಶಾಪ್ ನೀಡಿದೆ. ಬೆಂಗಳೂರಿನ ಹಲವು ನಗರಗಳಲ್ಲಿ ಇಂದು ವಿದ್ಯುತ್ ಸಂಪರ್ಕ ಇರೋದಿಲ್ಲ ಎಂದು ತಿಳಿದುಬಂದಿದೆ.
ಬಡ್ಡಿಹಳ್ಳಿ, ಜಯನಗರ, ಗೋಕುಲ ಎಕ್ಸ್ಟೆನ್ಷನ್, ಶಿವರಾಮಕಾಂತ ನಗರ ರಿಂಗ್ ರೋಡ್, ಕೆಸರುಮಡು, ಹಸನಪುರ, ಸಿಂಗೋನಹಳ್ಳಿ, ಗೌಡಯ್ಯನ ಪಾಳ್ಯ, ಗಿರಿನಗರ, ಸಂಜಯ ನಗರ, ಮಂಚಕಲ್ಲು ಕುಪ್ಪೆ, ಗಾಯತ್ರಿ ವೃತ್ತ, ಎಸ್‌ಬಿಎಂ ಮುಖ್ಯ ವೃತ್ತ, ಧರ್ಮಶಾಲಾ ರಸ್ತೆ ಗಾಂಧಿ ವೃತ್ತ, , ತಿಪ್ಪಾಜಿ ವೃತ್ತ, ಕೆಲಕೋಟೆ ಬ್ಯಾಂಕ್ ಕಾಲೋನಿ, ಬ್ಯಾಂಕ್ ಚಳ್ಳಕೆರೆ ರಸ್ತೆ, ಮದಕರಿಪುರ, ಜೆಸಿಆರ್ ಮುಖ್ಯರಸ್ತೆ, ಗೋಪಾಲಪುರ ರಸ್ತೆ, ನೆಲಕಂಠೇಶ್ವರ ದೇವಸ್ಥಾನದ ಹತ್ತಿರ, ಬುರುಜನಹಟ್ಟಿ ವೃತ್ತ, ಮಾರಮ್ಮ ದೇವಸ್ಥಾನ, ನೆಹರು ನಗರ, ವಿದ್ಯಾನಗರ, ಕನಕ ವೃತ್ತ, ದವಲಗಿರಿ ಬಡಾವಣೆ, ಎಸ್‌ಜೆಎಂ ಕಾಲೇಜು, ಹೆಡ್‌ಪೋಸ್ಟ್ ಆಫೀಸ್ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಪಿಬಿ ರಸ್ತೆ, ಎಸ್‌ಜೆಮಿಟ್ ವೃತ್ತ, ಖಾಸಗಿ ಬಸ್ಟಾನ್ ರಸ್ತೆ, ಕೆಎಸ್ಆರ್ಟಿಸಿ ಬಸ್ನಿಲ್ದಾಣ ರಸ್ತೆ, ಬಾಪೂಜಿ ನಗರ, ತಮಟಕಲ್ಲು, ಮೆದೇಹಳ್ಳಿ, ಕನಕ ನಗರ, ಪೊಲೀಸ್ ಕ್ವಾಟರ್ಸ್, ಜಿಆರ್ ಹಳ್ಳಿ, ಚಿಕ್ಕಪನಹಳ್ಳಿ, ಚಿಪ್ಪಿನಕೆರೆ, ಚಿಕ್ಕಗೊಂಡನಹಳ್ಳಿ, ಕಲ್ಲಹಳ್ಳಿ, ದ್ಯಾಮವನಹಳ್ಳಿ, ತೋಪುರ ಮಾಳಿಗೆ, ಡಿ.ಕೆ.ಹಟ್ಟಿ, ಸಜ್ಜನಕೆರೆ, ಸೇರಿದಂತೆ ಇಂದು ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ಬೆಸ್ಕಾಂ ಸಂಸ್ಥೆ ತಿಳಿಸಿದೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.