Please assign a menu to the primary menu location under menu

Entertainment

ನಟಿ ದಿಶಾ ಪಟಾನಿಯ ಬೀಚ್‌ ಫೋಟೋ ನೋಡಿ ಪಡ್ಡೆ ಹುಡುಗ್ರು ಕ್ಲೀನ್ ಬೋಲ್ಡ್..!

ನಟಿ ದಿಶಾ ಪಟಾನಿಯ ಬೀಚ್‌ ಫೋಟೋ ನೋಡಿ ಪಡ್ಡೆ ಹುಡುಗ್ರು ಕ್ಲೀನ್ ಬೋಲ್ಡ್..!

ನಟಿ ದಿಶಾ ಪಟಾನಿ ಬೀಚ್ ನಲ್ಲಿ ತೆಗೆದ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಂತರ್ಜಾಲದಲ್ಲಿ ಇದು ಸೆನ್ಸೇಶನ್ ಕ್ರಿಯೇಟ್ ಮಾಡಿದ್ದು, ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಬಿಳಿ ಬಿಕಿನಿಯನ್ನು ಧರಿಸಿರುವ ನಟಿ ದಿಶಾ ಪಟಾನಿ ಬೀಚ್‌ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಕಳೆದ ಮಾಲ್ಡೀವ್ಸ್ ರಜೆಯಲ್ಲಿ ಈ ಫೋಟೋ ಕ್ಲಿಕ್ಕಿಸಿರಬಹುದು ಎನ್ನಲಾಗಿದೆ.

ಆಕೆ ಕೆಲವು ತಿಂಗಳ ಹಿಂದೆ ತನ್ನ ಸಹ ನಟ ಟೈಗರ್ ಶ್ರಾಫ್ ಜೊತೆ ಬೀಚ್ ನತ್ತ ಹಾರಿದ್ದರು ಎಂಬ ರೂಮರ್ಸ್ ಹಬ್ಬಿತ್ತು. ಇನ್ನು  ದಿಶಾ ಪಟಾನಿಯ ಬೋಲ್ಡ್ ಫೋಟೋ ನೋಡಿದ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.


 

ದಿಶಾ ಪಟಾನಿ 2015 ರ ತೆಲುಗು ಚಿತ್ರ ‘ಲೋಫರ್’‌ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇದರಲ್ಲಿ ಅವರು ವರುಣ್ ತೇಜ್ ಜೊತೆ ನಟಿಸಿದ್ದಾರೆ. ನೀರಜ್ ಪಾಂಡೆಯವರ 2016 ರ ‘ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಸಿನಿಮಾ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದರು.

ದಿಶಾ ಪಟಾನಿ ಬಾಘಿ 2, ಭಾರತ್ ಮತ್ತು ಮಲಂಗ್‌ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2017 ರ ಚೈನೀಸ್ ಚಲನಚಿತ್ರ ಕುಂಗ್ ಫೂ ಯೋಗದಲ್ಲಿ ಜಾಕಿ ಚಾನ್ ಜೊತೆಗೆ ಅಭಿನಯಿಸಿದ್ದಾರೆ.

The Internet Is Utterly Smitten By Disha Patani Chilling On The Beach


Leave a Reply

error: Content is protected !!