Please assign a menu to the primary menu location under menu

National

ಜೈಲಿನಿಂದ ಆರ್ಯನ್ ಖಾನ್ ಬಿಡುಗಡೆ; ಕರೆದೊಯ್ಯಲು ಬಂದ ಶಾರುಖ್

ಜೈಲಿನಿಂದ ಆರ್ಯನ್ ಖಾನ್ ಬಿಡುಗಡೆ; ಕರೆದೊಯ್ಯಲು ಬಂದ ಶಾರುಖ್

ಮುಂಬಯಿ : ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನನ್ನ ಶನಿವಾರ ಬೆಳಗ್ಗೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಪುತ್ರನನ್ನು ಕರೆದೊಯ್ಯಲು ಶಾರುಖ್ ಖಾ ನ್ ಅವರು ಜೈಲಿಗೆ ಆಗಮಿಸಿದ್ದರು.

ಜೈಲಿನಿಂದ ಬಿಡುಗಡೆಯಾದ ನಂತರ ಆರ್ಯನ್,ಶಾರುಖ್ ಬಾಂದ್ರಾದ ಮನೆ ಮನ್ನತ್ ತಲುಪಿದ್ದಾರೆ.

ಹೈಕೋರ್ಟ್ ಜಾಮೀನು ನೀಡಿದ ಬಳಿಕ ಬಿಡುಗಡೆ ಪತ್ರಗಳು ಸಕಾಲದಲ್ಲಿ ತಲುಪದ ಕಾರಣ ಆರ್ಯನ್ ಖಾನ್ ಜೈಲಿನಲ್ಲಿ ಒಂದು ರಾತ್ರಿ ಹೆಚ್ಚು ಕಳೆಯಬೇಕಾಗಿತ್ತು.


Leave a Reply

error: Content is protected !!