spot_img
30.5 C
Bengaluru
Tuesday, May 24, 2022
spot_img
spot_img
spot_img

ಟ್ರೈನುಗಳಲ್ಲಿ ಮತ್ತೆ ದಿಂಬು, ಬ್ಲಾಂಕೆಟ್‌ ಪೂರೈಕೆ ಆರಂಭ

 

ನವದೆಹಲಿ: ಭಾರತೀಯ ಟ್ರೈನುಗಳ ಎಸಿ ಕೋಚ್‌ಗಳಲ್ಲಿ  ದಿಂಬು, ಬ್ಲಾಂಕೆಟ್‌, ಬೆಡ್‌ಶೀಟ್‌, ಟವೆಲ್‌ಗ‌ಳನ್ನು ಮತ್ತೆ ನೀಡಲು ಆರಂಭಿಸಲಾಗಿದೆ.

2020ರಲ್ಲಿ ಕೊರೊನಾ ಕಾರಣದಿಂದ ಈ ಸೇವೆಯನ್ನು ನಿಲ್ಲಿಸಲಾಗಿತ್ತು. ಏ.6ರಿಂದ ಅದನ್ನು ಮತ್ತೆ ಶುರು ಮಾಡಲಾಗಿದೆ. ಈಗಾಗಲೇ 26 ಟ್ರೈನುಗಳಲ್ಲಿ ಶುರುವಾಗಿದೆ.

ಇನ್ನು ಕೆಲವೇ ದಿನಗಳಲ್ಲಿ ದೇಶಾದ್ಯಂತ ಎಲ್ಲೆಡೆ ಈ ಸೇವೆ ಶುರುವಾಗಲಿದೆ. ಇದರಿಂದಾಗಿ ಪ್ರಯಾಣಿಕರು ದಿಂಬು, ಬ್ಲಾಂಕೆಟ್‌ಗಳನ್ನು ಹೊತ್ತುಕೊಂಡು ಹೋಗುವುದರಿಂದ ಬಚಾವಾಗಲಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

Independent journalism can’t be independent without your support, contribute by clicking below.

Related News

LEAVE A REPLY

Please enter your comment!
Please enter your name here

Stay Connected

56,806FansLike
69,877FollowersFollow
98,755SubscribersSubscribe
- Advertisement -spot_img

State News

National News

international News

This is the title of the web page
This is the title of the web page