Watch Video | ಮಗಳ ಹೆರಿಗೆಗೆ ಆಸ್ಪತ್ರೆಯಲ್ಲಿ ಎಸಿ ರೂಂ ಬುಕ್ ಮಾಡಿಲ್ಲವೆಂದು ಬೀಗರ ಕುಟುಂಬಸ್ಥರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ
ತಮ್ಮ ಮಗಳ ಹೆರಿಗೆಗಾಗಿ ನಾನ್ ಎಸಿ ಆಸ್ಪತ್ರೆಯ ಕೊಠಡಿಯನ್ನು ಕಾಯ್ದಿರಿಸಿದ್ದಾರೆ ಎಂದು ತಿಳಿದ ಗರ್ಭಿಣಿಯ ಕುಟುಂಬದವರು ಆಕೆಯ ಪತಿಯ ಕುಟುಂಬಸ್ಥರನ್ನು ಮನಬಂದಂತೆ ಥಳಿಸಿರುವ ಘಟನೆ ಉತ್ತರ ಪ್ರದೇಶದ...