ಅಗೆದ ರಸ್ತೆಗಳನ್ನು ಮುಚ್ಚುವಲ್ಲಿ ಕಳಪೆ ಕಾಮಗಾರಿ; ಸಾರ್ವಜನಿಕರಿಗೆ ತೊಂದರೆ
ಮರಿಯಮ್ಮನಹಳ್ಳಿ: ಪಾವಗಡ ಪಟ್ಟಣಕ್ಕೆ ತುಂಗಾಬದ್ರ ನದಿಯಿಂದ ಕುಡಿಯುವ ನೀರಿರನ್ನು ಒಯ್ಯುವುದಕ್ಕಾಗಿ ಪಟ್ಟಣದ ಮದ್ಯಭಾಗದ ಸಿಸಿ ರಸ್ತೆಯನ್ನು ಅಗೆದು ಪೈಪನ್ನು ಅಳವಡಿಸಲಾಗಿದೆ. ಣಾಣಿಕೆರಿ ವೃತ್ತದಿಂದ ವೆಂಕಟಾಪುರ ಗ್ರಾಮಕ್ಕೆ ಹೋಗುವ...