Please assign a menu to the primary menu location under menu

National

ತಾಂತ್ರಿಕ ದೋಷ:‌ ವಿಮಾನ ತುರ್ತು ಭೂ-ಸ್ಪರ್ಶ

ತಾಂತ್ರಿಕ ದೋಷ:‌ ವಿಮಾನ ತುರ್ತು ಭೂ-ಸ್ಪರ್ಶ

ಪಣಜಿ: 250 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಇಸ್ರೇಲ್ ಏರ್‍ಕ್ರಾಪ್ಟ್ (ಬೋಯಿಂಗ್ 787) ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.

ಆ ಹಿನ್ನೆಲೆಯಲ್ಲಿ ಗೋವಾ ದಾಬೋಲಿಂ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಲ್ಯಾಂಡಿಂಗ್ ಮಾಡಿದ ಘಟನೆ ನಡೆದಿದೆ ಪಣಜೆಯಲ್ಲಿ ನಡೆದಿದೆ.ಇದರಲ್ಲಿ 250 ಪ್ರಯಾಣಿಕರಿದ್ದರು.

ಈ ಕುರಿತು ಗೋವಾ ದಾಬೋಲಿಂ ವಿಮಾನ ನಿಲ್ದಾಣದ ಸಂಚಾಲಕ ಗಗನ್ ಮಲಿಕ್ ನೀಡಿರುವ ಮಾಹಿತಿಯ ಅನುಸಾರ- ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಈ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂಬ ಮಾಹಿತಿ ನೀಡಿದರು.


Leave a Reply

error: Content is protected !!