National News

ಕೊತ್ತಂಬರಿ ಬೆಲೆ ಪಾತಳಕ್ಕೆ, ಕಂಗಾಲಾದ ರೈತ..!

ಕೊತ್ತಂಬರಿ ಬೆಲೆ ಪಾತಳಕ್ಕೆ, ಕಂಗಾಲಾದ ರೈತ..!

ಗದಗ: ರಾಜ್ಯದಲ್ಲಿ ಸರಿಯಾಗಿ ಮಳೆ ಬಾರದ ಕಾರಣ ದೇಶಕ್ಕೆ ಅನ್ನ ನೀಡುವ ರೈತ ದಿನ ನಿತ್ಯ ಮುಗಿಲು ನೋಡುವ ಸ್ಥಿತಿ ಬಂದಿದೆ, ಮಳೆಯಿಲ್ಲ, ಬೆಳೆದ ಸಗಟಿಗೆ ಮಾರ್ಕೆಟ್ನಲ್ಲಿ ನಿಗದಿತ ಬೆಲೆ ಇಲ್ಲ. ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಬೆಳವಣಿಕೆ ಗ್ರಾಮದ ಸುತ್ತಮುತ್ತಲಿನಲ್ಲಿ ಬೆಳೆದ ನೂರಾರು ಎಕರೆ ಕೊತ್ತಂಬರಿ ಬೆಳೆಯನ್ನು  ರೈತರು ನಾಶ ಮಾಡಿದ್ದಾರೆ. ಕಳೆದ ವರ್ಷ ಒಂದು ದಿಂಡು ಸೊಪ್ಪಿಗೆ 120, ರಿಂದ 140 ರೂ ವರೆಗೆ. ಮಾರಾಟವಾಗಿತ್ತು. ಹಾಗಾಗಿ ಈ ವರ್ಷವೂ ಅದೇ ರೀತಿ ಲಾಭ