LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನವರಾತ್ರಿ ಯಾವಾಗ ಆರಂಭ? ಆಚರಣೆ ಹೇಗೆ? ಇಲ್ಲಿದೆ ಮಾಹಿತಿ ಓದಿ!

ಇದು 2026 ನವರಾತ್ರಿ ಪೂಜೆ ಯಾವಾಗ ಆರಂಭ? ಆಚರಣೆ, ಮಹತ್ವದ ಬಗ್ಗೆ ಮುಂದೆ ಓದಿ...

1. ನವರಾತ್ರಿ ಯಾವಾಗ ಆರಂಭ?

2026ರಲ್ಲಿ ನವರಾತ್ರಿ ಅಕ್ಟೋಬರ್ 11ನೇ ತಾರೀಕು ಭಾನುವಾರ ಆರಂಭವಾಗುತ್ತದೆ. ಅಕ್ಟೋಬರ್ 10ನೇ ತಾರೀಕು ಮಹಾಲಯ ಅಮಾವಾಸ್ಯೆ. ನವರಾತ್ರಿ ಆಚರಣೆ ಅಕ್ಟೋಬರ್ 20ನೇ ತಾರೀಕು ವಿಜಯದಶಮಿಯಂದು ಮುಕ್ತಾಯವಾಗುತ್ತದೆ.

2. ಮೊದಲ ದಿನ ಘಟಸ್ಥಾಪನೆ

ಅಕ್ಟೋಬರ್ 11ರಂದು ಬೆಳಿಗ್ಗೆ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ದುರ್ಗಾಮಾತೆಯ ಫೋಟೋ ಅಥವಾ ವಿಗ್ರಹವನ್ನು ಸ್ಥಾಪಿಸಿ ಪೂಜೆ ಪ್ರಾರಂಭಿಸಬೇಕು. ಈ ದಿನವೇ ಕಳಸವನ್ನು ಸ್ಥಾಪಿಸಿ ದೇವಿಯನ್ನು ಕಳಸದಲ್ಲಿ ಆವಾಹನೆ ಮಾಡಿ ಪೂಜಿಸಲಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

3. ಕಳಸ ಹೇಗೆ ಸ್ಥಾಪಿಸಬೇಕು?

ಮೊದಲು ತಾಮ್ರ, ಬೆಳ್ಳಿ ಅಥವಾ ಹಿತ್ತಾಳೆಯ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ, ಅದರ ಮೇಲೆ ಅಷ್ಟದಳ ಪದ್ಮ ರಂಗೋಲಿ ಬಿಡಿಸಬೇಕು. ನಂತರ ಅರಿಶಿನ, ಕುಂಕುಮ, ಅಕ್ಷತೆ ಮತ್ತು ಹೂಗಳನ್ನು ಅರ್ಪಿಸಿ ಅದರ ಮೇಲೆ ಕಳಸವನ್ನು ಇಡಬೇಕು.

4. ಕಳಸಕ್ಕೆ ಏನು ಹಾಕಬೇಕು?

ಕಳಸದಲ್ಲಿ ಶುದ್ಧವಾದ ನೀರನ್ನು ಮುಕ್ಕಾಲು ಭಾಗದಷ್ಟು ತುಂಬಿ, ಸ್ವಲ್ಪ ಅರಿಶಿನ, ಕುಂಕುಮ, ಅಕ್ಷತೆ, ಒಂದು ಹೂವು ಮತ್ತು ಒಂದು ನಾಣ್ಯವನ್ನು ಹಾಕಬಹುದು. ನಂತರ ಐದು ವಿಳೆದೆಲೆ ಅಥವಾ ಮಾವಿನ ಎಲೆಗಳನ್ನು ಕಳಸದ ಬಾಯಿಗೆ ಇಡಬೇಕು.

5. ತೆಂಗಿನಕಾಯಿ ಸ್ಥಾಪನೆ

ಒಂದು ತೆಂಗಿನಕಾಯಿಗೆ ಅರಿಶಿನ ಮತ್ತು ಕುಂಕುಮ ಹಚ್ಚಿ, ಜುಟ್ಟು ಮೇಲಕ್ಕೆ ಬರುವಂತೆ ಎಲೆಗಳ ಮೇಲೆ ಕಳಸದ ಬಾಯಿಯಲ್ಲಿ ಇಡಬೇಕು. ನಂತರ ಕಳಸಕ್ಕೆ ಹೂವು, ಶ್ರೀಗಂಧ, ಅರಿಶಿನ ಮತ್ತು ಕುಂಕುಮದಿಂದ ಅಲಂಕಾರ ಮಾಡಬೇಕು.

6. ಕಳಸಕ್ಕೆ ಅಲಂಕಾರ

ಕಳಸಕ್ಕೆ ಸೀರೆ, ಬ್ಲೌಸ್ ಪೀಸ್ ಅಥವಾ ಮಂಗಳಸೂತ್ರದಿಂದ ಅಲಂಕಾರ ಮಾಡಬಹುದು. ಇದರಿಂದ ಕಳಸವನ್ನು ದೇವಿಯ ಸ್ವರೂಪವಾಗಿ ಅಲಂಕರಿಸಿ ಪೂಜಿಸಲಾಗುತ್ತದೆ.

7. ಮೊದಲು ಗಣಪತಿ ಪೂಜೆ

ಯಾವುದೇ ಪೂಜೆಯನ್ನು ಪ್ರಾರಂಭಿಸುವ ಮೊದಲು ಗಣಪತಿಯನ್ನು ಪೂಜಿಸಬೇಕು. ಗಣಪತಿಗೆ ಅರಿಶಿನ, ಕುಂಕುಮ, ಅಕ್ಷತೆ, ಹೂವು ಮತ್ತು ನೈವೇದ್ಯ ಅರ್ಪಿಸಿ, ಪೂಜೆಯಲ್ಲಿ ಯಾವುದೇ ವಿಘ್ನಗಳು ಬರದಂತೆ ಪ್ರಾರ್ಥಿಸಬೇಕು.

8. ನವದುರ್ಗೆಯ ಪೂಜೆ

ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಮೊದಲ ದಿನ ಶೈಲಪುತ್ರಿ ದೇವಿ, ನಂತರ ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತೆ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ದೇವಿಯರನ್ನು ಆರಾಧಿಸಲಾಗುತ್ತದೆ.

9. ಪ್ರತಿದಿನದ ಪೂಜೆ ಹೇಗೆ?

ಪ್ರತಿದಿನ ದೇವಿಗೆ ಅರಿಶಿನ, ಕುಂಕುಮ, ಅಕ್ಷತೆ, ಹೂವುಗಳನ್ನು ಅರ್ಪಿಸಿ ದೀಪ ಹಚ್ಚಬೇಕು. ನಂತರ ಆ ದಿನದ ದೇವಿಗೆ ನೈವೇದ್ಯ ಅರ್ಪಿಸಿ, ದೇವಿಯ ಮಂತ್ರ ಅಥವಾ ಸ್ತೋತ್ರವನ್ನು ಭಕ್ತಿಯಿಂದ ಪಠಿಸಬಹುದು.

10. ದೀಪದ ಮಹತ್ವ

ನವರಾತ್ರಿಯಲ್ಲಿ ದೇವಿಯ ಮುಂದೆ ದೀಪ ಹಚ್ಚುವುದು ವಿಶೇಷ. ಸಾಧ್ಯವಾದರೆ ತುಪ್ಪದ ದೀಪವನ್ನು ಹಚ್ಚಬಹುದು. ಅಖಂಡ ದೀಪ ಹಚ್ಚುವುದಾದರೆ ಬೆಂಕಿಯ ಸುರಕ್ಷತೆಯ ಬಗ್ಗೆ ವಿಶೇಷ ಗಮನ ಕೊಡಬೇಕು.

11. ನೈವೇದ್ಯ

ದೇವಿಗೆ ಹಣ್ಣು, ಸಿಹಿ ಅಥವಾ ಮನೆಯಲ್ಲೇ ತಯಾರಿಸಿದ ಸಾತ್ವಿಕ ನೈವೇದ್ಯವನ್ನು ಅರ್ಪಿಸಬಹುದು. ಪ್ರತಿದಿನವೂ ಭಕ್ತಿಯಿಂದ ನೈವೇದ್ಯ ಅರ್ಪಿಸಿ ನಂತರ ಪ್ರಸಾದವಾಗಿ ಸ್ವೀಕರಿಸಬಹುದು.

12. ಮಡಿಲಕ್ಕಿ

ಮಡಿಲಕ್ಕಿ ಅರ್ಪಿಸುವ ಸಂದರ್ಭದಲ್ಲಿ ಒಂದು ತಟ್ಟೆಯಲ್ಲಿ ಅಕ್ಕಿ, ವಿಳೆದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ಕೊಬ್ಬರಿ, ಬೆಲ್ಲ, ಹುರಿಗಡಲೆ, ಅರಿಶಿನ ಮತ್ತು ಕುಂಕುಮ ಇಟ್ಟು ದೇವಿಗೆ ಅರ್ಪಿಸಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

13. ಸರಳವಾಗಿ ಪೂಜೆ ಮಾಡುವವರು

ದೊಡ್ಡ ರೀತಿಯಲ್ಲಿ ಕಳಸ ಸ್ಥಾಪನೆ ಮಾಡಲು ಸಾಧ್ಯವಾಗದಿದ್ದರೂ, ದೇವಿಯ ಫೋಟೋವನ್ನು ಇಟ್ಟು ಅರಿಶಿನ, ಕುಂಕುಮ, ಹೂವು, ದೀಪ ಮತ್ತು ನೈವೇದ್ಯ ಅರ್ಪಿಸಿ ಭಕ್ತಿಯಿಂದ ಪೂಜೆ ಮಾಡಬಹುದು. ನವರಾತ್ರಿ ಪೂಜೆಯಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ದೇವಿಯನ್ನು ಸ್ಮರಿಸುವುದೇ ಮುಖ್ಯ.

14. ವಿಜಯದಶಮಿ ದಿನ

ಒಂಬತ್ತು ದಿನಗಳ ಪೂಜೆಯ ನಂತರ ಅಕ್ಟೋಬರ್ 20ನೇ ತಾರೀಕು ವಿಜಯದಶಮಿಯಂದು ದುರ್ಗಾಮಾತೆಗೆ ವಿಶೇಷ ಪೂಜೆ ಮಾಡಿ, ನೈವೇದ್ಯ ಅರ್ಪಿಸಿ ನಂತರ ಘಟಸ್ಥಾಪನೆಯ ಕಳಸವನ್ನು ಕದಲಿಸುವ ಆಚರಣೆ ಮಾಡಬಹುದು.

15. ಕೊನೆಯಲ್ಲಿ ಪ್ರಾರ್ಥನೆ

ನವರಾತ್ರಿಯ ಒಂಬತ್ತು ದಿನಗಳು ದುರ್ಗಾಮಾತೆಯನ್ನು ಭಕ್ತಿಯಿಂದ ಆರಾಧಿಸಿ, ನಮ್ಮ ಕುಟುಂಬದಲ್ಲಿ ಆರೋಗ್ಯ, ಸಂತೋಷ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸಲಿ ಎಂದು ದೇವಿಯಲ್ಲಿ ಪ್ರಾರ್ಥಿಸೋಣ.

news_1790943997_0_502.webp

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಫ್ತು ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳ ವಿನಾಯಿತಿ ಯೋಜನೆ ವಿಸ್ತರಣೆ65 ಕೋಟಿ ಅವ್ಯವಹಾರ ಪ್ರಕರಣ: ಬಾಲಿವುಡ್ ನಟ ಡಿನೊ ಮೊರಿಯಾ ಅರೆಸ್ಟ್BIG NEWS: ರಾಜ್ಯದಲ್ಲಿ 4.49 ಕೋಟಿ ಮತದಾರರು; ಸುಳ್ಳು ಮಾಹಿತಿ ನೀಡಿದ್ರೆ ಕೇಸ್!‘ಫ್ಲೈದುಬೈ’ ವಿಮಾನ ಘಟನೆ ‘ಭಯೋತ್ಪಾದಕ ಕೃತ್ಯ’ ಎಂದು ಘೋಷಿಸಿದ ಯುಎಇ: ಪೈಲಟ್ ಸ್ಮಿತ್ ಮಚ್ಚಾರ್ ಕಾರ್ಯಕ್ಕೆ ಶ್ಲಾಘನೆಸರ್ಕಾರಿ ಬಸ್ ಏರಿ ಕಂಡಕ್ಟರ್ ಆದ ಸಿಎಂ ; ಉಚಿತ ಟಿಕೆಟ್ ನೀಡಿ ಸಾರ್ವಜನಿಕರ ಜೊತೆ ಸಂವಾದ | Videoಬ್ರಹ್ಮಪುತ್ರ ಕಣಿವೆಯಲ್ಲಿ ಕಾವೇರಿದ ರಾಜಕೀಯ ಕಾಳಗ: ‘ಬಕಾಸುರ’ ಮತ್ತು ‘ಬಿರಿಯಾನಿ’ ವಾಕ್ಸಮರಏಷ್ಯನ್ ಗೇಮ್ಸ್ ನಲ್ಲಿ ಇತಿಹಾಸ ಸೃಷ್ಟಿಸಿದ ಮಹಿಳಾ ಹಾಕಿ ತಂಡ: 44 ವರ್ಷಗಳ ನಂತರ ಚಿನ್ನದ ಪದಕBREAKING: ತುರ್ತು ಕಡತ ಒಂದೇ ದಿನದಲ್ಲಿ ವಿಲೇವಾರಿ ಕಡ್ಡಾಯ: ರಾಜ್ಯ ಸರ್ಕಾರ ಆದೇಶಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ವೆಟ್ರಿ ಪಯಣಂ ಯೋಜನೆಗೆ ಚಾಲನೆ ನೀಡಿದ ಸಿಎಂ ವಿಜಯ್ಉಡುಪಿಯಲ್ಲಿ ಬೀಡಾಡಿ ಹಸು ಅಪಹರಣ ಪ್ರಕರಣ: ಪ್ರಮುಖ ಆರೋಪಿ ಸೆರೆ, ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ