ತುಮಕೂರು : ಹೊರಗುತ್ತಿಗೆ ನೌಕರನ ಮೂಲಕ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ವಿಶೇಷ ಉಪ ವಿಭಾಗಾಧಿಕಾರಿ ಸುಪ್ರಿಯ ಕೆಳಹಂತದ ಅಧಿಕಾರಿ ವೀಣಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಫ್ಡಿಎ ವೀಣಾ ಹೊರಗುತ್ತಿಗೆ ನೌಕರ ಉಮೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜಮೀನು ಒಂದರ ಮೇಲ್ಮನವಿ ಪ್ರಕರಣದಲ್ಲಿ 50,000 ಸ್ವೀಕರಿಸುತ್ತಿದ್ದರು.
ತುಮಕೂರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಲಂಚ ಪಡೆಯುತ್ತಿದ್ದರು. ತನಿಖೆ ಬೆಳೆ ವಿಶೇಷ ಉಪ ವಿಭಾಗಾಧಿಕಾರಿ ಸುಪ್ರೀಯ ವಿರುದ್ಧ ಕೂಡ ಆರೋಪ ಕೇಳಿಬಂದಿದೆ. ತುಮಕೂರು ಜಿಲ್ಲಾಧಿಕಾರಿಗಳ ಅಡ್ಮಿನ್ ಆಗಿರುವ ಸುಪ್ರಿಯ ಬಣಕಾರ್ ತುಮಕೂರು ಡಿಸಿ ಇಂದಲೇ ವಿಶೇಷ ಉಪವಿಧಿಕಾರಿಯಾಗಿ ಸುಪ್ರಿಯ ನೇಮಕಗೊಂಡಿದ್ದು, ಸುಪ್ರಿಯಾ ಬಗ್ಗೆ ಮಾಹಿತಿ ಸಂಗ್ರಹಿಸಲು ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ. ಸದ್ಯ ಎಫ್ಡಿಎ ವೀಣಾ ಮತ್ತು ಹೊರಗುತ್ತಿಗೆ ನೌಕರ ಉಮೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.